Breaking News

ಉಡುಪಿಯಾದ್ಯಂತ ಸಂಭ್ರಮದ ನಾಗರಪಂಚಮಿ ನಾಗನಿಗೆ ಹಾಲೆರೆದು ಪೂಜೆ ನಾಗ ಕ್ಷೇತ್ರಗಳಲ್ಲಿ ಭಕ್ತರ ದಂಡು


ಉಡುಪಿಯಾದ್ಯಂತ ಸಂಭ್ರಮದ ನಾಗರಪಂಚಮಿ ಹಬ್ಬವನ್ನು ಆಚರಿಸಲಾಯಿತು. ಕರಾವಳಿಯಲ್ಲಿ ನಾಗರ ಪಂಚಮಿ ಹಬ್ಬಕ್ಕೆ ವಿಶೇಷ ಮಹತ್ವ ಇದ್ದು ತಮ್ಮ ತಮ್ಮ ನಾಗನ ಮೂಲ ನೆಲೆಗಳಿಗೆ ತೆರಳಿ ಭಕ್ತರು ನಾಗನಿಗೆ ಹಾಲು, ತುಪ್ಪ, ಹೂವು ಸಮರ್ಪಿಸಿದರು. ನಾಗನ ಕ್ಷೇತ್ರಗಳಲ್ಲಿ ನಾಗನ ಪೂಜೆ,ಪುರಸ್ಕಾರ ನಡೆದಿದ್ದು ನಾಗನಿಗೆ ಹಾಲೆರೆದು ನಾಗ ದೇವರ ಆರಾಧನೆ ನಡೆಯಿತು.ವಿವಿಧಡೆ ನಾಗದರ್ಶನ, ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.

Related posts

Leave a Reply