Header Ads
Breaking News

ಉಡುಪಿಯ ಆಭರಣ ಜ್ಯುವೆಲ್ಲರ್‍ಸ್‌ನಲ್ಲಿ ಅಕ್ಷಯ ತೃತೀಯ ಸಂಭ್ರಮ : ಚಿನ್ನ ಖರೀದಿಗೆ ಮುಗಿ ಬಿದ್ದ ಗ್ರಾಹಕರು

 ಉಡುಪಿಯ ಪ್ರಸಿದ್ದ ಚಿನ್ನಾಭರಣ ಮಳಿಗೆ ಆಭರಣ ಜುವೆಲ್ಲರ್ಸ್‌ನಲ್ಲಿ ಅಕ್ಷಯ ತೃತೀಯದ ಸಂಭ್ರಮ. ಈ ಹಿನ್ನಲೆಯಲ್ಲಿ ಗ್ರಾಹಕರ ದಂಡೇ ಹರಿದು ಬಂದು ಆಭರಣಗಳನ್ನು ತೆಗೆದುಕೊಳ್ಳಲು ಮುಗಿ ಬಿದ್ದರು.

ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಅದು ಅಕ್ಷಯವಾಗುತ್ತೆ ಎಂಬ ನಂಬಿಕೆ ಹಿಂದೂ ಸಂಪ್ರದಾಯದಲ್ಲಿದೆ. ಈ ಕಾರಣಕ್ಕೆ ಅಕ್ಷಯ ತೃತೀತ ಮಹತ್ವ ಪಡೆದಿದೆ. ಉಡುಪಿಯ ಪ್ರಸಿದ್ದ ಚಿನ್ನಾಭರಣ ಮಳಿಗೆಯಾದ ಆಭರಣ ಜುವೆಲ್ಲರ್‌ನ ಚಿನ್ನ, ಬೆಳ್ಳಿ, ಡೈಮಂಡ್ ವಿಭಾಗದಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಭರಣ ಖರೀದಿಯಲ್ಲಿ ಬ್ಯುಸಿ ಆಗಿದ್ದರು. ಗ್ರಾಹಕರ ಅನುಕೂಲಕ್ಕಾಗಿ ವಿವಿಧ ವ್ಯವಸ್ಥೆಯನ್ನು ಆಭರಣ ಸಂಸ್ಥೆ ಮಾಡಿತ್ತು. ವಿಶೇಷ ರಿಯಾಯಿತಿಯನ್ನೂ ಪ್ರಕಟಿಸಿತ್ತು.

Related posts

Leave a Reply

Your email address will not be published. Required fields are marked *