Header Ads
Header Ads
Header Ads
Breaking News

ಉಡುಪಿಯ ಆಭರಣ ಮಳಿಗೆಯಲ್ಲಿ ಶಿಕ್ಷಕರ ದಿನಾಚರಣೆ ಶಿಕ್ಷಕರಿಗೆ ಸಿಹಿ ತಿಂಡಿ, ಉಡುಗೊರೆ ಕೊಟ್ಟು ಗೌರವ

 

 ಶಿಕ್ಷಕರ ದಿನಾಚರಣೆ ಹಿನ್ನಲೆಯಲ್ಲಿ ಉಡುಪಿಯ ಪ್ರಸಿದ್ದ ಚಿನ್ನಾಭರಣ ಮಳಿಗೆ ಆಭರಣದಲ್ಲಿ ಶಿಕ್ಷಕರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಮಳಿಗೆಗೆ ಬರುವ ಪ್ರತೀ ಶಿಕ್ಷಕರಿಗೆ ಸಿಹಿತಿಂಡಿ ಹಂಚಿ, ಉಡುಗೊರೆ ನೀಡಲಾಯಿತು. ಆಭರಣ ಮಳಿಗೆಗೆ ಬರುವ ಶಿಕ್ಷಕರು, ಗ್ರಾಹಕರು ಶಿಕ್ಷಕರ ದಿನಾಚರಣೆಯ ಬಗ್ಗೆ ಸಂದೇಶ ಬರೆದು ಬೋರ್ಡ್‌ನಲ್ಲಿ ಅಂಟಿಸಿದರು.

  ಪ್ರತೀ ಸಂದೇಶದ ಲಕ್ಕೀ ಡ್ರಾ ನಡೆಯಲಿದ್ದು ಅದೃಷ್ಟವಂತರು ಬಹುಮಾನವನ್ನುಕೂಡಾ ಗೆಲ್ಲಲಿದ್ದಾರೆ. ಆಭರಣದಲ್ಲಿನಡೆದ ಶಿಕ್ಷಕರ ದಿನಾಚರಣೆಯಲ್ಲಿ ಅನೇಕ ಶಿಕ್ಷಕರು ಭಾಗವಹಿಸಿದರು. ಭಾಗವಹಿಸಿದ ಶಿಕ್ಷಕರು ಶಿಕ್ಷಕರ ದಿನಾಚರಣೆಯ ಸಂದೇಶ ನೀಡಿದರು ಹಾಗೂ ಆಭರಣ ಮಳಿಗೆಯ ಸೇವೆ ಹಾಗೂ ಕಾರ್ಯಕ್ರಮವನ್ನು ಕೊಂಡಾಡಿದರು.

Related posts

Leave a Reply