Header Ads
Header Ads
Header Ads
Breaking News

ಉಡುಪಿಯ ಭೀಮಾ ಜುವೆಲ್ಲರ್‍ಸ್‌ನಲ್ಲಿ ಭೀಮಾ ಮಹಾ ಉತ್ಸವ್ 25 ಸಾವಿರ ಅಧಿಕ ಖರೀದಿದಾರರಿಗೆ ವಿಶೇಷ ಲಕ್ಕಿ ಕೂಪನ್ ಉಡುಪಿಯ ಮಳಿಗೆಯಲ್ಲಿ ನಡೆದ ಲಕ್ಕಿ ಡ್ರಾ ಕಾರ್ಯಕ್ರಮ

ಉಡುಪಿಯ ಪ್ರಸಿದ್ದ ಚಿನ್ನಾಭರಣ ಮಳಿಗೆ ಭೀಮಾಜುವೆಲ್ಲರ್ಸ್ ನಲ್ಲಿ 45 ದಿನಗಳ ಭೀಮಾ ಮಹಾ ಉತ್ಸವ್ ಇದರ ಅಂಗವಾಗಿ 25 ಸಾವಿರ ಅಧಿಕ ಖರೀದಿ ಮಾಡಿದವರಿಗೆ ವಿಶೇಷ ಲಕ್ಕಿ ಕೂಪನ್ ನೀಡಿದ್ದು ಇದರ ಡ್ರಾ ಸಮಾರಂಭ ನಡೆಯಿತು.

ಗ್ರಾಹಕರ ಲಕ್ಕಿ ಕೂಪನ್ ಡ್ರಾ ಸಮಾರಂಭದಲ್ಲಿ ಬೇಬಿ ಅನ್ವಿತಾ ಅವರು ಲಕ್ಕಿ ಕೂಪನ್ ಹೊರತೆಗೆದರು.ಈ ಲಕ್ಕಿ ಕೂಪನ್ ನಲ್ಲಿ ಬಂಟಕಲ್ಲಿನ ತಾರಾ .ಆರ್ ಜಾಯ್ ಅವ್ರು ಮಹೀಂದ್ರ ಕಂಪೆನಿಯ ಎಕ್ಸೂವಿ 100 ಕಾರನ್ನು ತಮ್ಮದಾಗಿಸಿಕೊಂಡರು.

ಈ ಸಂದರ್ಬದಲ್ಲಿ ಮಾತನಾಡಿದ ಭೀಮಾ ಜುವೆಲ್ಲರ್ಸ್ ನ ಮ್ಯಾನೇಜರ್ ಗುರುಪ್ರಸಾದ್ ಅಕ್ಟೋಬರ್ 9 ರಿಂದ ನವೆಂಬರ್ 24 ರವರೆಗೆ ದೀವಾಪಳಿ ಹಾಗೂ ಮಳಿಗೆಯ ವಾರ್ಷಿಕೋತ್ಸವದ ಅಂಗವಾಗಿ ಲಕ್ಕಿ ಕೂಪನ್ ನಡೆಸುಕೊಮ್ದು ಬರುತ್ತಿದ್ದು ಈ ಬಾರಿ ಗ್ರಾಹಕರಾದ ತಾರಾ ಅವೌ ಬಹುಮಾನವಾಗಿ ಕಾರು ಪಡೆದಿದ್ದು ಸಂತಸ ತಂದಿದೆ ಎಂದರು.ಈ ಸಂದರ್ಬದಲ್ಲಿ ಡೆಪ್ಯೂಟಿ ಮ್ಯಾನೇಜರ್ ನಾಗರಾಜ್ ಭಟ್, ಪುರಂದರ ಶೆಟ್ಟಿಗಾರ್, ಬಾಲಕೃಷ್ಣ ವೈದ್ಯ ಮುಂತಾದವರು ಉಪಸ್ಥಿತರಿದ್ದರು.

ವರದಿ:ಪಲ್ಲವಿ ಸಂತೋಷ್

Related posts

Leave a Reply