Header Ads
Header Ads
Breaking News

ಉಡುಪಿಯ ಮಟಪಾಡಿಯಲ್ಲಿ ಬೆಂಕಿ || ಸುಟ್ಟು ಕರಕಲಾದ ಗದ್ದೆ ಬಯಲು ಪ್ರದೇಶ

ನಿನ್ನೆ ರಾತ್ರಿ ಸಮಯದಲ್ಲಿ ಮಟಪಾಡಿಯ ಬಯಲು ಪ್ರದೇಶದಲ್ಲಿ ಗದ್ದೆಗಳಲ್ಲಿ ಎರಡು ಬಾರಿ ಬೆಂಕಿ ಬಿದ್ದದ್ದು ಸ್ಥಳೀಯರು ನೂರಾರು ಜನರು ಬೆಂಕಿಯನ್ನು ಆರಿಸಿ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು. ನಂತರ ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಚರಣೆಗೆ ಸಾಥ್ ನೀಡಿದರು. ಇದೇ ಸಂದರ್ಭದಲ್ಲಿ ಬ್ರಹ್ಮಾವರದಲ್ಲಿ ಶೀಘ್ರವಾಗಿ ಅಗ್ನಿಶಾಮಕ ಠಾಣೆಯನ್ನು ಸ್ಥಾಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದರು.

Related posts

Leave a Reply

Your email address will not be published. Required fields are marked *