Header Ads
Header Ads
Header Ads
Breaking News

ಉಡುಪಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್‌ನಲ್ಲಿ ಮಕ್ಕಳ ದಿನಾಚರಣೆ

 ಮಕ್ಕಳ ದಿನಾಚರಣೆಯ ಹಿನ್ನಲೆಯಲ್ಲಿ ಉಡುಪಿಯ ಪ್ರತಿಷ್ಟಿತ ಚಿನ್ನಾಭರಣಗಳ ಸಂಸ್ಥೆ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ನಲ್ಲಿ ವಿವಿಧ ಸಾಧಕ ಮಕ್ಕಳ ಪ್ರತಿಭಾನ್ವೇ?ನೆ ನಡೆಯಿತು. ಮಕ್ಕಳ ದಿನಾಚರಣೆಯನ್ನು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವಿನೂತನವಾಗಿ ಹಮ್ಮಿಕೊಂಡಿದ್ದು ನೆರೆದ ಮಕ್ಕಳು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಜಿಲ್ಲೆಯ ಸಾಧಕ ಪ್ರತಿಭಾನ್ವಿತ ಮಕ್ಕಳು ಹಾಡು, ಡ್ಯಾನ್ಸ್, ಚಿತ್ರಕಲೆ, ಜಾದೂ ಪ್ರದರ್ಶನ, ಕೊಲಲು ವಾದನ, ಏಕಪಾತ್ರಾಭಿನಯ ಹೀಗೆ ವಿವಿಧ ಪ್ರತಿಭೆಗಳನ್ನು ಪ್ರದರ್ಶಿಸಿ ನೆರೆದವರನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಸ್ಟೋರ್ ಮ್ಯಾನೇಜರ್ ಹಫೀಜ್ ರೆಹೆಮಾನ್ ಹಾಗೂ ಮಾರ್ಕೆಟಿಂಗ್ ಮ್ಯಾನೇಜರ್ ರಾಘವೇಂದ್ರ ಅವರು ಸಾಧಕ ಮಕ್ಕಳಿಗೆ ಗಿಫ್ಟ್ ಗಳನ್ನು ನೀಡಿ ಸನ್ಮಾನಿಸಿದರು.

Related posts

Leave a Reply

Your email address will not be published. Required fields are marked *