Header Ads
Header Ads
Breaking News

ಉಡುಪಿಯ ಶಂಕರಪುರ ಮಲ್ಲಿಗೆಗೆ ಚಿನ್ನದ ಬೆಲೆ : ವಿದೇಶಗಳಲ್ಲೂ ಮಲ್ಲಿಗೆಗೆ ವಿಶೇಷ ಬೇಡಿಕೆ

ಉಡುಪಿಯ ವಿಶ್ವ ಪ್ರಸಿದ್ದ ಶಂಕರಪುರ ಮಲ್ಲಿಗೆ ಈ ವರ್ಷದ ಗರಿಷ್ಟ ದರ ತಲುಪಿದೆ. ಶುಭ ಕಾರ್ಯಗಳ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಮಲ್ಲಿಗೆ ದರ ಅಟ್ಟೆಗೆ 1250 ರುಪಾಯಿ ತಲುಪಿದೆ. ಸಾಮಾನ್ಯ ಲೆಕ್ಕಾಚಾರದಲ್ಲಿ ಹೇಳೋದಾದ್ರೆ ಪ್ರತೀ ಕೆ.ಜಿ ಮಲ್ಲಿಗೆಗೆ ಎಂಟು ಸಾವಿರ ರಪಾಯಿ ದರ ಎಂದು ಹೇಳಬಹುದು. ಹಾಗಾಗಿ ಶಂಕರಪುರ ಮಲ್ಲಿಗೆಯನ್ನು ಚಿನ್ನದ ಬೆಳೆ ಎಂದು ಕರೆಯಲಾಗುತ್ತೆ. ಮಲ್ಲಿಗೆಯ ದರ ಪ್ರತಿದಿನ ಏರುಪೇರಾಗುತ್ತಿದ್ದು, ಈ ವರ್ಷದ ಅತೀ ಹೆಚ್ಚಿನ ದರ ಇದಾಗಿದೆ. ವಿದೇಶಗಳಲ್ಲೂ ಮಲ್ಲಿಗೆಗೆ ವಿಶೇಷ ಬೇಡಿಕೆ ಇದೆ.

Related posts

Leave a Reply