Header Ads
Header Ads
Breaking News

ಉಡುಪಿಯ ಶಾಲೆಯೊಂದರಲ್ಲಿ ವಿಶಿಷ್ಟ ಪ್ರಯೋಗ

ತರಗತಿಯಲ್ಲಿ ಕೇಳುವ ಪಾಠ ಮತ್ತು ಮನೆಗೆ ಹೋದನಂತರ ಮಾಡುವ ಹೋಮ್ ವರ್ಕ್… ಶಿಕ್ಷಣ ಅಂದ್ರೆ ಇಷ್ಟೆನಾ ಜೀವನದಲ್ಲಿ ಎದುರಿಸಬೇಕಾದ ಎಲ್ಲಾ ಪ್ರಶ್ನೆಗಳಿಗೆ ಇದರಲ್ಲಿ ಉತ್ತರ ಸಿಗುತ್ತಾ? ಖಂಡಿತಾ ಇಲ್ಲ ಅಂತ ನಮಗೂ ಗೊತ್ತಿದೆ.

ಮಕ್ಕಳು ಇಷ್ಟ ಪಡುವ ರೀತಿಯಲ್ಲಿ ಶಿಕ್ಷಣ ನೀಡೋದು ಹೇಗೆ ಅನ್ನೋ ನಿಟ್ಟಿನಲ್ಲಿ ಉಡುಪಿಯ ಶಾಲೆಯೊಂದು ವಿಶಿಷ್ಟ ಪ್ರಯೋಗ ನಡೆಸುತ್ತಾ ಬಂದಿದೆ. ಯಶಸ್ವಿಯೂ ಆಗಿದೆ.

Related posts

Leave a Reply