Header Ads
Header Ads
Breaking News

ಉಡುಪಿ : ಕಂಗಣಬೆಟ್ಟುವಿನಲ್ಲಿ ಕಾಲಾವಧಿ ಕೋಲ

ಉಡುಪಿಯ ಕಂಗಣಬೆಟ್ಟುವಿನಲ್ಲಿರುವ ವಾಸುಕೀ ನಾಗಬ್ರಹ್ಮ ಸಿರಿಗಳು ಹಾಗೂ ಶ್ರೀ ಅಣ್ಣಪ್ಪ ಸ್ವಾಮಿ ಸನ್ನಿಧಾನದಲ್ಲಿ ಕಾಲಾವಧಿ ಕೋಲ ಹಾಗೂ ಅನೇಕ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಿತು. 

ವರ್ಷಾವಧಿ ಕಾಲಾವಧಿ ಕೋಲದ ಅಂಗವಾಗಿ ಬೆಳಗ್ಗೆ ಪ್ರಾರ್ಥನೆ, ನವಕ ಪ್ರಧಾನ ಹೋಮ, ಕಲಾಶಾಭಿಷೇಕ,ಪಂಚಾಮೃತ ಅಭಿಷೇಕ, ಪರಿವಾರ ದೇವತೆಗಳಿಗೆ ಪೂಜೆ, ಮಹಾಪೂಜೆ, ಪಲ್ಲ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಿತು. ನೂರಾರು ಭಕ್ತರು ಈ ಧಾರ್ಮಿಕ ವಿಧಿ ವಿಧಾನದಲ್ಲಿ ನಡೆಯಿತು. ನಂತರ ಸಂಜೆ ಕಾಲಾವಧಿ ಕೋಲ ನಡೆಯಿತು. ಮೊದಲು ಭಂಡಾರ ಹೊರಟು ನಂತರ ಸಿರಿಗಳಲ್ಲಿ ರಂಗ ಪೂಜೆ, ದೈವದ ನೇಮೋತ್ಸವ ನಡೆಯಿತು.

Related posts

Leave a Reply

Your email address will not be published. Required fields are marked *