Breaking News

ಉಡುಪಿ ಕೃಷ್ಣ ಆಲಯಕ್ಕೆ ಮೈಸೂರು ರಾಜ ಭೇಟಿ, ರಾಜಮಾತೆಯ ಜೊತೆಗೆ ಕೃಷ್ಣ ದರ್ಶನ ಮಾಡಿದ ಯದುವೀರ


ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉಡುಪಿ ಕೃಷ್ಣನ ದರ್ಶನ ಪಡೆದಿದ್ದಾರೆ.
ರಾಜ ಮಾತೆ ಪ್ರಮೋದಾದೇವಿಯೊಂದಿಗೆ ಆಗಮಿಸಿದ ರಾಜರಿಗೆ ಮಠದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು. ಬಳಿಕ ಪೇಜಾವರ ಶ್ರೀಗಳ ಜೊತೆ ಕೃಷ್ಣ ದರ್ಶನ ಮಾಡಿದರು. ಬಳಿಕ ಪೇಜಾವರ ಶ್ರೀಗಳು ರಾಜ ಮಾತೆ ಹಾಗೂ ರಾಜರಿಗೆ ಅನುಗ್ರಹ ಮಂತ್ರಾಕ್ಷತೆ ನೀಡಿದರು. ಮೊದಲ ಬಾರಿಗೆ ಉಡುಪಿ ಮಠಕ್ಕೆ ಭೇಟಿಯನ್ನು ಮೈಸೂರು ಮಹಾರಾಜ ನೀಡುತ್ತಿದ್ದು ರಥಬೀದಿಯಲ್ಲಿ ಮೆರವಣಿಗೆ ನಡೆಯಿತು.

Related posts

Leave a Reply