Header Ads
Header Ads
Breaking News

ಉಡುಪಿ : ಯುವತಿಯನ್ನ ಚುಡಾಯಿಸುತ್ತಿದ್ದ ಯುವಕನಿಗೆ ಗೂಸ

ತನ್ನನ್ನು ಚುಡಾಯಿಸುತ್ತಿದ್ದ ಯುವಕನಿಗೆ ಯುವತಿಯೇ ಗೂಸಾ ನೀಡಿದ್ದಾಳೆ. ಉಡುಪಿ ಜಿಲ್ಲೆಯ ಕಾಪು ಪೇಟೆಯಲ್ಲಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುಲೇಮಾನ್ ಎಂಬ ಯುವಕ ಚುಡಾವಣೆ ಮಾಡಿದ ಆರೋಪಿ. ಸ್ಥಳೀಯ ಯುವತಿಗೆ ಈತ ಕೀಟಲೆ ಮಾಡುತ್ತಿದ್ದ, ಇದರಿಂದ ಕೋಪಗೊಂಡ ಯುವತಿ ಆತನಿಗೆ ಥಳಿಸಿದ ವೀಡಿಯೋ ವೈರಲ್ ಆಗಿದೆ.

Related posts

Leave a Reply