Breaking News

ಉಡುಪಿ ನಗರಸಭೆಯಲ್ಲಿ ಗೂಂಡಾಗಿರಿ, ಸಭೆಗೆ ಬಂದ ವ್ಯಕ್ತಿಗೆ ಕಾಲಿನಿಂದ ಒದ್ದ ಸದಸ್ಯರು

ಇಲ್ಲಿ ಜನರ ಸಂಕಷ್ಟಗಳಿಗೆ ಪರಿಹಾರ ಸಿಗುತ್ತದೆ. ಸಾಮಾನ್ಯ ಸಭೆಗಳು ಅಂದ್ರೆ ಅದು ಜನರ ಸಮಸ್ಯೆಗಳ ಇತ್ಯರ್ಥಕ್ಕೆ ಇರುವಂತದ್ದು. ಇಂತಹ ಸಾಮಾನ್ಯ ಸಭೆಯಲ್ಲಿ ಜನ ಸಾಮಾನ್ಯನಿಗೇ ಕಾಲಿನಿಂದ ಒದ್ದು ಹಲ್ಲೆ ಮಾಡಲಾಗಿದೆ.
ಜನಪ್ರತಿನಿಧಿಗಳೆ ಇಂತಹ ಗೂಂಡಾ ವರ್ತನೆ ನಡೆಸಿದ್ದು ಬೇರೆ ಎಲ್ಲೂ ಅಲ್ಲ ಬುದ್ದಿವಂತರ ಜಿಲ್ಲೆ ಉಡುಪಿಯಲ್ಲಿ. ಕಾಂಗ್ರೆಸ್ ಆಡಳಿತದ ಉಡುಪಿ ನಗರಸಭೆ ದಲಿತ ವಿರೋದಿ ಹೀಗೆ ಅಂತ ಯಾರೋ ಬಿಜೆಪಿಯವರು ಹೇಳಿದಲ್ಲ ಸ್ವತಾ ನಗರಸಭೆಯಲ್ಲಿ ಸದಸ್ಯರಾಗಿರುವ ಕಾಂಗ್ರೆಸ್ಸಿಗರೇ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ನಗರಸಭೆಯನ್ನು ಪೇಚಿಗೆ ಸಿಲುಕಿಸಿದ ಘಟನೆ ನಗರಸಭೆಯ ಸಮಾನ್ಯ ಸಭೆಯಲ್ಲಿ ನಡೆಯಿತು.

Related posts

Leave a Reply