Header Ads
Breaking News

ಉಡುಪಿ ನಗರಸಭೆಯಲ್ಲಿ ೭೧ನೇ ಸ್ವಾತಂತ್ರೋತ್ಸವ ಅಧ್ಯಕ್ಷೆ ಮೀನಾಕ್ಷಿ ಮಾಧವರಿಂದ ಧ್ವಜಾರೋಹಣ

ಉಡುಪಿ ನಗರಸಭೆಯಲ್ಲಿ ೭೧ನೇ ಸ್ವಾತಂತ್ರ್ಯೋತ್ಸವವನ್ನು ಅಚರಿಸಲಾಯಿತು. ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಪೌರಾಯುಕ್ತರಾದ ಡಿ. ಮಂಜುನಾಥಯ್ಯ ನಗರಸಭೆ ಸದಸ್ಯರುಗಳು ಹಾಜರಿದ್ದರು.