Header Ads
Header Ads
Header Ads
Breaking News

ಉಡುಪಿ ನಗರಸಭೆ ಸ್ಥಾಯಿ ಸಮಿತಿಗೆ ಆಯ್ಕೆ ಮೂಡುಬೆಟ್ಟು ವಾರ್ಡ್‌ನ ಸದಸ್ಯ ಹಾರ್ಮಿಸ್ ನೊರೊನ್ಹಾ ಆಯ್ಕೆ

ಉಡುಪಿ ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮೂಡುಬೆಟ್ಟು ವಾರ್ಡ್‌ನ ಸದಸ್ಯ ಹಾರ್ಮಿಸ್ ನೊರೊನ್ಹಾ ಆಯ್ಕೆಯಾಗಿದ್ದಾರೆ. ನಗರ ಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅವರ ಅಧ್ಯಕ್ಷೆಯಲ್ಲಿ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಹಾರ್ಮಿನ್ ನೊರೊನ್ಹಾ ಅವರನ್ನು ಸರ್ವಾನುಮತದಿಂದ ಆಯ್ಕೆ ನಡೆಸಲಾಯಿತು. ಪೌರಾಯುಕ್ತ ಡಿ.ಮಂಜುನಾಥಯ್ಯ ಚುನಾವಣಾಧಿಕಾರಿಯಾಗಿದ್ದರು.

ಸ್ಥಾಯಿ ಸಮಿತಿ ಸದಸ್ಯ ನಾರಾಯಣ ಪಿ.ಕುಂದರ್ ಅವರ ಅಧ್ಯಕ್ಷ ಸ್ಥಾನಕ್ಕೆ ಹಾರ್ಮಿಸ್ ನೊರೊನ್ಹಾ ಅವರ ಹೆಸರನ್ನು ಸೂಚಿಸಿದರು.ಸದಸ್ಯ ಚಂದ್ರಕಾಂತ್ ನಾಯಕ್ ಅನುಮೋದಿಸಿದರು. ಸದಸ್ಯರಾದ ಲತಾ ಅನಂದ್ ಶೇರಿಗಾರ್ ಮತ್ತಿತರು ಉಪಸ್ಥತರಿದ್ರು. ಇನ್ನೂ ಪೌರಾಯುಕ್ತರು ಸೇರಿದಂತೆ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಶುಭಕೋರಿದರು.

Related posts

Leave a Reply