Header Ads
Breaking News

ಉಡುಪಿ ಮಲಬಾರ್ ಮಳಿಗೆಯಲ್ಲಿ ಆರ್ಟಿಸ್ಟ್ರೀ ಬ್ರಾಂಡೆಡ್ ಜುವೆಲ್ಲರಿ ಶೋ

ಪ್ರತಿಷ್ಟಿತ ಚಿನ್ನಾಭರಣ ಮಳಿಗೆ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಮಳಿಗೆಯಲ್ಲಿ ವಿನೂತನ ಕಾರ್ಯಕ್ರಮ ನಡೆಯಿತು. ಗ್ರಾಹಕರು ಸಾಂಪ್ರದಾಯಿಕ ಮತ್ತು ನೂತನ ವಿನ್ಯಾಸದ, ಕರಕುಶಲ ಆಭರಣಗಳನ್ನು ತೊಟ್ಟು ರ್‍ಯಾಂಪ್ ವಾಕ್ ನಡೆಸಿದರು.

ಉಡುಪಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಮಳಿಗೆಯಲ್ಲಿ ಆರ್ಟಿಸ್ಟ್ರೀ ಬ್ರಾಂಡೆಡ್ ಜುವೆಲ್ಲರಿ ಶೋ ಇಂದು ಹಮ್ಮಿಕೊಳ್ಳಲಾಗಿತ್ತು. ಚಿನ್ನ, ವಜ್ರ, ಮತ್ತು ಅಮ್ಮೂಲ್ಯ ಆಭರಣಗಳ ಪ್ರದರ್ಸನ ಮತ್ತು ಮಾರಾಟ ಕಾರ್ಯಕ್ರಮವನ್ನು ಮೊದಲು ಗ್ರಾಹಕರಾದ ಪವಿತ್ರ ಶೆಟ್ಟಿ ಉದ್ಘಾಟನೆಗೊಳಿಸಿದರು. ನಂತರ ಗ್ರಾಹಕರಾದ ಅನ್ಸಿಟ ಮೃದಲ, ಸೋನಿಯಾ ಶೆಟ್ಟಿ, ಸುಶ್ಮಿತಾ ಕಾಮತ್, ಪಲ್ಲವಿ ಸಂತೋಷ್, ಸುಶ್ಮಿತಾ ನಾಯಕ್, ಬೋಳ ಅವ್ನಿ ಕಾಮತ್, ಲಕ್ಕಿ ಎನ್ ಶೆಟ್ಟಿ, ಎಡ್ನ ಜತ್ತನ್ನ ಇವರು ಸಾಂಪ್ರದಾಯಿಕ, ಕರಕುಶಲ ಹಾಗೂ ನೂತನ ವಿನ್ಯಾಸದ ಬ್ರಾಂಡೆಡ್ ಜುವೆಲ್ಲರಿಯನ್ನ ತೊಟ್ಟು ಯಾಂಪ್ ವಾಕ್ ನಡೆಸಿ ಗಮನಸೆಳೆದರು. ಮುಖ್ಯ ಅತಿಥಿಯಾಗಿದ್ದ ಪವಿತ್ರ ಶೆಟ್ಟಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಮಳಿಗೆಯ ಗ್ರಾಹಕರ ಸೇವೆಯನ್ನು ಕೊಂಡಾಡಿದರು. ಈ ಸಂದರ್ಬದಲ್ಲಿ ಉಡುಪಿ ಶೋ ರೂಮ್ ಹೆಡ್ ಹಫೀಝ್ ರೆಹೆಮಾನ್, ಮಂಗಳೂರು ಶೋ ರೂಂ ಹೆಡ್ ಶರತ್ ಚಂದ್ರನ್ ಉಪಸ್ಥಿತರುದ್ದರು.

10 ರಾಷ್ಟ್ರಗಳಲ್ಲಿ 250ಕ್ಕೂ ಅಧಿಕ ಶೋ ರೂಂ ಹೊಂದಿರುವ ಮಲಬಾರ್ ವಿಸೇಷ ಕೊಡುಗೆಯಾಗಿ ಪ್ರತೀ ಗ್ರಾಮ್ ಮೇಲೆ ಮೇಕಿಂಗ್ ಚಾರ್ಜಸ್ ನಲ್ಲಿ 125ರೂ ಕಡಿತ ಹಾಗೂ ವಜ್ರದ ಮೌಲ್ಯದ ಮೇಲೆ 10 ಶೇಕಡಾ ರಿಯಾಯಿತಿ ಪ್ರಕಟಿಸಿದೆ.

Related posts

Leave a Reply

Your email address will not be published. Required fields are marked *