Header Ads
Header Ads
Breaking News

ಉಡುಪಿ ಯುವಕನ ಅಪರೂಪದ ಸಾಧನೆ : ಬೈಕನಲ್ಲೇ ಮೂರು ಬಾರಿ ದೇಶ ಸುತ್ತಿದ ಯುವಕ

ಅವರು ಕರಾವಳಿಯ ಯುವಕ. ಬೈಕ್‍ನಲ್ಲಿ ದೇಶ ಸುತ್ತೋದು ಇವರ ಹವ್ಯಾಸ. ಎಸ್ ಅವರೇ ನಮ್ಮ ಉಡುಪಿಯ ಕುವರ ಸಚಿನ್ ಶೆಟ್ಟಿ. 25ದಿನಗಳಲ್ಲಿ ಸಾವಿರಾರು ಕಿ.ಮೀ ಪ್ರಯಾಣ ಮಾಡಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಆಯಾ ಪ್ರದೇಶಗಳ ಆಹಾರ ಮತ್ತು ಸಂಸ್ಕೃತಿಯ ಬಗ್ಗೆ ಮಾಹಿತಿ ಕಲೆಹಾಕುವುದು ಮತ್ತು ವಿಡಿಯೋ ದಾಖಲೀಕರಣ ಮಾಡುವುದು ಇವರ ಈ ಲೋಕಸಂಚಾರದ ಉದ್ದೇಶ.. ಮನಾಲಿ ಮುಂತಾದ ಪ್ರದೇಶಗಳ ಕಡಿದಾದ ಮಾರ್ಗದಲ್ಲಿ ಸಂಚರಿಸಿದ್ದೇ ಒಂದು ರೋಚಕ ಅನುಭವ. ಮೈನಸ್ 7 ಡಿಗ್ರಿ ಚಳಿಯಲ್ಲಿ ರಸ್ತೆಯೇ ಇಲ್ಲದ ಮಾರ್ಗಗಳಲ್ಲಿ ಸಂಚರಿಸಿದ ರೋಚಕ ದೃಶ್ಯಗಳು ರೋಮಾಂಛನ ಹುಟ್ಟಿಸಿತ್ತು ಅಂತಾರೆ ಸಚಿನ್ ಶೆಟ್ಟಿ.. ಇವರ ಈ ಅಪರೂಪದ ಸಾಧನೆಗೆ ಎಲ್ಲಡೆ ಮೆಚ್ಚುಗೆಯೂ ವ್ಯಕ್ತವಾಗಿದೆ.

Related posts

Leave a Reply

Your email address will not be published. Required fields are marked *