Header Ads
Header Ads
Breaking News

ಅಂತರರಾಷ್ಟ್ರೀಯ ಮಧ್ಯಪಾನ ವಿರೋಧಿ ದಿನ ಕಾರ್ಕಳದ ಎಸ್‌ಎನ್‌ವಿ ಶಾಲೆಯಲ್ಲಿ ನಡೆದ ಕಾರ್ಯಕ್ರಮ

ಕಾರ್ಕಳದ ಎಸ್.ಎನ್.ವಿ ಶಾಲೆ ಹಾಗೂ ಉಡುಪಿ ಜಿಲ್ಲಾ ನಗರ ಪೋಲಿಸ್ ಠಾಣೆ ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಧ್ಯಪಾನ ವಿರೋಧಿ ದಿನಾಚಾರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಹಿರಿಯಂಗಡಿ ಶಾಲೆಯಿಂದ ಕಾರ್ಕಳ ಬಸ್ಸು ನಿಲ್ದಾಣದವರಗೆ ಮಧ್ಯಪಾನದಿಂದ ಉಂಟಾಗುವ ಹಾಳು ಪರಿಣಾಮದ ಬಗ್ಗೆ ಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಸಾಗಿದರು.

 

ಈ ಸಂಧರ್ಭದಲ್ಲಿ ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷೆ ಶೋಭಾ ದೇವಾಡಿಗ, ಕಾಲೇಜಿನ ಪ್ರಾಂಶುಪಾಲರು ಮತ್ತಿತರರು ಭಾಗವಹಿಸಿದ್ದರು.

Related posts

Leave a Reply