Header Ads
Header Ads
Breaking News

ನೇಣು ಬಿಗಿದು ಮಹಿಳೆ ಆತ್ಮಹತ್ಯೆ ಕಾರ್ಕಳದ ಪತ್ತೊಂಜಿ ಬೈಲ್‌ನಲ್ಲಿ ಘಟನೆ

ಫ್ಯಾನ್‌ಗೆ ನೇಣು ಬಿಗಿದು ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ಪತ್ತೊಂಜಿಕಟ್ಟೆ ಮೂರು ಸೆಂಟ್ಸ್ ಕಾಲೋನಿಯಲ್ಲಿ ನಡೆದಿದೆ. ಸಂಜನಾ(32) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿ ಕೆಲಸಕ್ಕೆ ಹೋಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಈ ಕೃತ್ಯ ಎಸಗಿದ್ದಾಳೆ. ಮೂಲತ ಮೈಸೂರಿನವರಾಗಿದ್ದು, ಏಳು ವರ್ಷದ ಹಿಂದೆ ಮದುವೆಯಾಗಿದೆ ಎನ್ನಲಾಗಿದೆ. ಸ್ಥಳದಲ್ಲೇ ಡೆತ್ ನೋಟ್ ಪತ್ತೆಯಾಗಿದ್ದು, ಗಂಡ ಚಿತ್ರ ಹಿಂಸೆ ನೀಡುತ್ತಿದ್ದು ಅತನಿಗೆ ಅಕ್ರಮ ಸಂಬಂದ ಹೊಂದಿದ್ದ ಈ ಬಗ್ಗೆ ಕೇಳಿದಾಗ ಅತನ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದ ಬೇಸರ ಗೊಂಡಿದ್ದು ಆತ್ಮಹತ್ಯೆ ಎಸೆಗಿದ್ದೇನೆ ಗಂಡನನ್ನು ನೇಣಿಗೆ ಹಾಕುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ. ಸ್ಥಳಕ್ಕೆ ಕಾರ್ಕಳ ತಾಹಶೀಲ್ದಾರ್ ಮೊಹಮ್ಮದ್ ಇಸಾಕ್, ವಿಎ ಶಿವಪ್ರಸಾದ್, ನಗರ ಪೋಲೀಸರು ಭಟಿ ನೀಡಿ ಪರಿಶಿಲನೇ ನಡೆಸಿದ್ದಾರೆ.

Related posts

Leave a Reply