Header Ads
Header Ads
Breaking News

ಮಣಿಪಾಲದಲ್ಲಿ ’ಡಿಸೈನರ್ ಡ್ರಗ್ಸ್’ ಮಾಹಿತಿ ಕಾರ್ಯಾಗಾರ

ಮಣಿಪಾಲ್ ಅಕಾಡೆಮಿ ಅಫ್ ಹೈಯರ್ ಎಜ್ಯುಕೇಶನ್ ವತಿಯಿಂದ ಸಾರ್ವಜನಿಕ ಆರೋಗ್ಯದ ಬಗ್ಗೆ ಸವಾಲನ್ನು ಹೆಚ್ಚಿಸುವ ಡಿಸೈನರ್ ಡ್ರಗ್ಸ್ ಎಂಬ ಒಂದು ದಿನದ ಸೆಮಿನಾರ್ ಕಾರ್ಯಕ್ರಮ ಮಣಿಪಾಲದಲ್ಲಿ ನಡೆಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಂಗಳೂರು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿ ಕಮಾಂಡೆಂಟ್ ಅಮಿತ್ ಕುಮಾರ್ ಡಿ ಅವರು ಆಗಮಿಸಿ ಉಪಾನ್ಯಾಸ ನೀಡಿದರು. ಈ ಸಂದರ್ಭ ಮಾಹೆಯ ಪ್ರೊ. ಚಾನ್ಸಲರ್ ಡಾ. ಪೂರ್ಣಿಮಾ ಬಾಳಿಗ ಬಿ, ಮಾಹೆಯ ಸಿಎನ್‌ಪಿಎಸ್‌ನ ಮುಖ್ಯಸ್ಥರಾದ ಡಾ. ಜಿ. ಶ್ರೀಕುಮಾರ್ ಮೆನನ್, ಹೆಚ್‌ಒಡಿ ಡಾ. ವಿನೋದ್ ಸಿ ನಾಯಕ್, ಕೆಎಂಸಿ ಆಸ್ಪತ್ರೆಯ ಡಾ. ಗೀತಾ ಮಾಯಾ, ಕರ್ನಾಟಕ, ಆಂಧ್ರ ಪ್ರದೇಶ, ಗೋವಾ ಪೊಲೀಸ್ ಆದಿಕಾರಿಗಳು ಕಸ್ಟಮ್ಸ್ ಅಧಿಕಾರಿಗಳು ಮತ್ತು ಮಾಹೆಯ ವಿದ್ಯಾರ್ಥಿಗಳು ಭಗವಹಿಸಿದ್ದರು.

Related posts

Leave a Reply

Your email address will not be published. Required fields are marked *