Header Ads
Breaking News

ಉದ್ಯಾವರ ಚ್ಯಾರಿಟಿ ಸಂಘಟನೆಯಿಂದ ನಡೆದ ಇಫ್ತಾರ್ ಕೂಟ

ಕಳೆದ ನಾಲ್ಕು ವರ್ಷಗಳಿಂದ ಮಾನವೀಯ ಕಳಕಳಿಯಿಂದ ತನ್ನದೇ ಆದ ಸೇವೆಯನ್ನು ನೀಡುತ್ತಾ ಬಂದಿರುವ ಉದ್ಯಾವರ ಚ್ಯಾರಿಟಿ ಸಂಘಟನೆಯ ಕಾರ್ಯಕರ್ತರು ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಇಫ್ತಾರ್ ಕೂಟ ಈ ವರ್ಷ ಕೂಡಾ ವಿಜೃಂಭಣೆಯಿಂದ ನಡೆಯಿತ್ತು. ಕಳೆದ ನಲ್ವತ್ತೆಂಟು ವರ್ಷಗಳಿಂದ ಉದ್ಯಾವರ ಜುಮಾ ಮಸೀದಿಯಲ್ಲಿ ಸೇವೆಯನ್ನು ನೀಡುತ್ತಿರುವ ಅಬ್ದುಲ್ ರಹ್ಮಾನ್ ರವರಿಗೆ ದುಬೈ ಉದ್ಯಾವರ ಸಮಿತಿಯ ವತಿಯಿಂದ ಆಲಿಕುಟ್ಟಿ ಹಾಜಿಯವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಈ ಸಂದರ್ಭ ದುಬೈ ಉದ್ಯಾವರ ಸಮಿತಿ ಪದಾಧಿಕಾರಿಗಳಾದ ಹಾರಿಸ್, ಯಾಯ್ಯಾ, ಸತ್ತಾರ್, ನಾಸರ್ ಇಫ್ತಾರ್ ಸಂಗಮ ಕಾರ್ಯಕ್ರಮದಲ್ಲಿ ಉದ್ಯಾವರ ಸಾವಿರ ಜಮಾಹತ್ ಖತೀಬ್ ಅಬ್ದುಲ್ ಕರೀಂ ಧಾರಿಮಿ, ಜಮಾಹತ್ ಅಧ್ಯಕ್ಷ ಸೂಫಿ ಹಾಜಿ, ಕಾರ್ಯದರ್ಶಿ ಮೊಯಿದಿನ್ ಹಾಜಿ, ಇಬ್ರಾಹಿಂ ಉಮ್ಮರ್ ಹಾಜಿ, ಮುಕ್ತಾರ್ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *