Header Ads
Header Ads
Breaking News

ಉದ್ಯೋಗಕ್ಕಾಗಿ ಕುವೈತ್‍ಗೆ ತೆರಳಿ ಸಂಕಷ್ಟ : ಕರಾವಳಿಯ 19 ಮಂದಿ ಮಂಗಳೂರಿಗೆ ವಾಪಸ್

ಮಂಗಳೂರು: ಕುವೈತ್‍ನಲ್ಲಿ ಉದ್ಯೋಗಕ್ಕೆ ತೆರಳಿ ಸಂಕಷ್ಟಕ್ಕೀಡಾಗಿದ್ದ ಕರಾವಳಿಯ 19 ಮಂದಿ ಯುವಕರು ಶುಕ್ರವಾರ ಬೆಳಗ್ಗೆ 7:20ಕ್ಕೆ ಮುಂಬೈನಿಂದ ಬಸ್ಸ್ ಮೂಲಕ ಪಂಪ್ ವೆಲ್‍ನಲ್ಲಿ ಬಂದಿಳಿದಿದ್ದಾರೆ.

ಉದ್ಯೋಗಕ್ಕಾಗಿ ಕುವೈತ್‍ಗೆ ತೆರಳಿ ಸಂಕಷ್ಟಕ್ಕೀಡಾಗಿದ್ದ 58 ಕಾರ್ಮಿಕರ ಪೈಕಿ ಕರಾವಳಿಯ 19 ಸಂತ್ರಸ್ತರು ಬುಧವಾರ ರಾತ್ರಿ ಪ್ರಯಾಣ ಬೆಳೆಸಿದ್ದು, ಇಂದು ಬೆಳಗ್ಗೆ ಮಂಗಳೂರು ತಲುಪಿದ್ದಾರೆ. ಪ್ರಥಮ ಹಂತದಲ್ಲಿ ಸ್ವದೇಶಕ್ಕೆ ಇಬ್ಬರು ಆಗಮಿಸಿದ್ದು, ದ್ವೀತಿಯ ಹಂತದಲ್ಲಿ ಆಂಧ್ರದ 15 ಮಂದಿ ಭಾರತೀಯರು ವಾಪಸಾಗಿದ್ದರು

Related posts

Leave a Reply

Your email address will not be published. Required fields are marked *