Breaking News

ಉಪ್ಪಳದಲ್ಲಿ ಕರ್ನಾಟಕದ ಬಸ್ ಮೇಲೆ ಮರ, ಪವಾಡದಂತೆ ಪಾರಾದ ಪ್ರಯಾಣಿಕರು

ಉಪ್ಪಳದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ.
ಗಾಳಿ ಮಳೆ ಆರಂಭವಾದ್ದರಿಂದ ಮಂಗಳೂರಿನಿಂದ ಕೇರಳಕ್ಕೆ ಹೊರಟಿದ್ದ ಬಸ್ ಮೇಲೆ ಭಾರೀ ಮರ ಉರುಳಿ ಬಿದ್ದಿದೆ. ಒಂದಿಬ್ಬರಿಗೆ ಬಡಿದಂತಾದರೂ ಪ್ರಯಾಣಿಕರು ಪಾರಾಗಿದ್ದಾರೆ. ಬಸ್‌ಗೆ ಮಾತ್ರ ಹಾನಿಯಾಗಿದೆ.

Related posts

Leave a Reply