Header Ads
Header Ads
Header Ads
Breaking News

ಉಪ್ಪಳ ರೈಲ್ವೇ ನಿಲ್ದಾಣದಲ್ಲಿ ಹೆಲ್ಪ್ ಡೆಸ್ಕ್ ಆರಂಭ ರೈಲು ನಿಲ್ದಾಣ ಉನ್ನತಿಗೇರಿಸುವ ಉದ್ದೇಶ ಸೇವ್ ಉಪ್ಪಳ ರೈಲು ನಿಲ್ದಾಣ ಕ್ರೀಯಾ ಸಮಿತಿ ನೇತೃತ್ವ

 

ಮಂಜೇಶ್ವರ: ಪ್ರಾಥಮಿಕ ಸೌಕರ್ಯಗಳಿಲ್ಲದೆ ನಲುಗುತ್ತಿರುವ ಉಪ್ಪಳ ರೈಲು ನಿಲ್ದಾಣವನ್ನು ಉನ್ನತಿಗೇರಿಸುವ ನಿಟ್ಟಿನಲ್ಲಿ ರೈಲು ಪ್ರಯಾಣಿಕರು, ನಾಗರಿಕರು ರಚಿಸಿರುವ ಸೇವ್ ಉಪ್ಪಳ ರೈಲು ನಿಲ್ದಾಣ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಉಪ್ಪಳ ರೈಲು ನಿಲ್ದಾಣದಲ್ಲಿ ಹೆಲ್ಪ್ ಡೆಸ್ಕ್ ಗೆ ಚಾಲನೆ ನೀಡಲಾಯಿತು.
ಕ್ರಿಯಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿ ಚಾಲನೆ ನೀಡಿದರು.

ಕ್ರಿಯಾ ಸಮಿತಿಯ ಮುಖಂಡರಾದ ಅಝೀಂ ಮಣಿಮುಂಡ, ಆರ್.ರಮಣನ್ ಮಾಸ್ತರ್, ಮೊಹಮ್ಮದ್ ರಫೀಕ್ ಕೆ.ಐ, ಶುಕೂರ್ ಹಾಜಿ, ಎಂ.ಕೆ ಅಲಿ ಮಾಸ್ತರ್, ಕಮಲಾಕ್ಷ, ಹನೀಫ್ ರೈನ್ಬೋ, ಯು.ಎಂ.ಭಾಸ್ಕರ್, ಮೊಹಮ್ಮದ್ ನಾಫಿ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply