Header Ads
Header Ads
Header Ads
Breaking News

ಉರ್ವಾ ಪೊಂಪೈ ಮಾತೆಯ ಕ್ಷೇತ್ರದ ವಾರ್ಷಿಕ ಮಹಾಹಬ್ಬ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ|ಅಲೋಶಿಯಸ್ ಪಾವ್ಲ್ ಭಾಗಿ

ಮಂಗಳೂರಿನ ಉರ್ವಾ ಪೊಂಪೈ ಮಾತೆಯ ಕ್ಷೇತ್ರದ ವಾರ್ಷಿಕ ಮಹಾ ಹಬ್ಬ ನಡೆಯಿತು. ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ|ಅಲೋಶಿಯಸ್ ಪಾವ್ಲ್ ಡಿಸೋಜ ಹಾಗೂ ಜೋಸೇಫ್ ಸೆಮಿನಿನರಿಯ ಪ್ರಾಧ್ಯಾಪಕ ಫಾದರ್ ಜೋಕಿಂ ಫೆರ್ನಾಂಡೀಸ್ ವಿಶೇಷ ಪೂಜೆಯ ನೇತೃತ್ವ ವಹಿಸಿದ್ದರು.

ಉರ್ವಾ ಚರ್ಚಿನ ಪ್ರಧಾನ ಧರ್ಮಗುರು ಫಾದರ್ ಸ್ಟ್ಯಾನಿ ಪಿರೇರಾ , ಉರ್ವಾ ಚರ್ಚಿನ ಸಹಾಯಕ ಧರ್ಮಗುರುಗಳಾದ ಫಾದರ್ ನೆಲ್ಸನ್ ಪಾಯಸ್ , ಫಾದರ್ ಜೋನ್ಸನ್ ಸಿಕ್ವೇರಾ ಸೇರಿದಂತೆ ಧರ್ಮಪ್ರಾಂತ್ಯ ವ್ಯಾಪ್ತಿಯ ಚರ್ಚ್‌ಗಳ ಸರಿ ಸುಮಾರು ೨೫ಕ್ಕೂ ಅಧಿಕ ಧರ್ಮಗುರು ಪೂಜೆಯಲ್ಲಿ ಭಾಗವಹಿಸಿದ್ದರು. ಈ ಬಳಿಕ ಧಾರ್ಮಿಕ ಮೆರವಣಿಗೆ ಹಾಗೂ ಪವಿತ್ರ ಸಂಸ್ಕಾರದ ಆಶೀರ್ವಚನ ನಡೆಯಿತು.

Related posts

Leave a Reply