Header Ads
Header Ads
Breaking News

ಉರ್ವಾ ಶ್ರೀ ಮಾರಿಯಮ್ಮ ದೇವಸ್ಥಾನದ ವರ್ಷಾವಧಿ ಮಹಾಪೂಜೆ : ಇಂದು ಪ್ರಸಾದ ಹಾರಿಸುವಿಕೆ ಕಾರ್ಯಕ್ರಮ

ಉರ್ವಾ ಶ್ರೀ ಮಾರಿಯಮ್ಮ ದೇವಸ್ಥಾನದ ವರ್ಷಾವಧಿ ಮಹಾಪೂಜೆಯ ಅಂಗವಾಗಿ ಇಂದು ಪ್ರಸಾದ ಹಾರಿಸುವಿಕೆ ಕಾರ್ಯಕ್ರಮವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ದೇವಸ್ಥಾನದಿಂದ ಹೊರಟ ಮೆರವಣಿಗೆಯು ಮೈದಾನವು ಉರ್ವಾ ಮೈದಾನದಲ್ಲಿ ಸುಂದರ ಗುರಿಕಾರರು ಕೂಳೂರುರವರ ನೇತೃತ್ವದಲ್ಲಿ ನಾಲ್ಕು ದಿಕ್ಕುಗಳಿಗೆ ಪ್ರಸಾದ ಹಾರಿಸಲಾಯಿತು. 

ಈ ಸಂದರ್ಭ ಹರಿಶ್ಚಂದ್ರ ಕರ್ಕೇರ ಬೈಕಂಪಾಡಿ, ಯಶವಂತ ಪಿ ಮೆಂಡನ್, ಯಾದವ ಸುವರ್ಣ, ಯಾದವ ಸಾಲಿಯನ್, ಬಿ ಗೋಪಾಲಕೃಷ್ಣ ಕುಂದರ್ ಬೊಕ್ಕಪಟ್ಣಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply