Header Ads
Header Ads
Header Ads
Breaking News

ಉರ್ವ ಚರ್ಚ್‌ನಲ್ಲಿ ಆಲ್ ಸೋಲ್ಸ್ ಡೇ ಪೂರ್ವಜರನ್ನು ಸ್ಮರಿಸಿಕೊಂಡ ಕ್ರೈಸ್ತ ಬಾಂಧವರು

ಮಂಗಳೂರಿನ ಉರ್ವ ಚರ್ಚ್‌ನಲ್ಲಿ ಕ್ರೈಸ್ತ ಬಾಂಧವರು ಆಲ್ ಸೋಲ್ಸ್ ಡೇ ಆಚರಿಸಿದರು. ಕ್ರೈಸ್ತ ಬಾಂಧವರು ತಮ್ಮ ಕುಟುಂಬದಲ್ಲಿ ಸತ್ತವರನ್ನು ನೆನಪಿಸುವ ದಿನ. ಆ ದಿನ ಚರ್ಚ್‌ನಲ್ಲಿ ಸತ್ತವರಿಗಾಗಿ ಕ್ಯಾಂಡಲ್ ಉರಿಸಿ ಸಂಸ್ಮರಣೆ ಮಾಡಿದರು.

ಇದೇ ವೇಳೆ ಚರ್ಚ್‌ನ ಧರ್ಮಗುರು ಡ್ಯಾನಿ ಪಿರೇರಾ ವಿಶೇಷ ಪೂಜೆ ನೆರವೇರಿಸಿದರು. ಪೂರ್ವಜರ ಗ್ರೇವ್‌ಯಾರ್ಡ್‌ಗೆ ಭೇಟಿ ನೀಡಿ ಸಿಮೆಟ್ರಿಗೆ ಕ್ರೈಸ್ತ ಬಾಂಧವರು ಹೂ ಹಾಕಿ ಕ್ಯಾಂಡಲ್ ಉರಿಸಿ ಪ್ರಾರ್ಥನೆ ಸಲ್ಲಿಸಿದರು.

Related posts

Leave a Reply