Breaking News

ಉಳ್ಳಾಲ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರ, ಒಂದು ಮನೆ ಸಮುದ್ರಪಾಲು, ಅಪಾಯದಲ್ಲಿ 10ಕ್ಕೂ ಅಧಿಕ ಮನೆ

ಉಳ್ಳಾಲ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಒಂದು ಮನೆ ಸಮುದ್ರ ಪಾಲಾಗಿದ್ದು ೧೦ಕ್ಕೂ ಅಧಿಕ ಮನೆ ಅಪಾಯದಂಚಿನಲ್ಲಿ ಸಿಲುಕಿವೆ.
ಉಳ್ಳಾಲದ ಕೈಕೋ ನಿವಾಸಿ ಕೈರೂನಿಸಾ ಎಂಬವರ ಮನೆ ಭಾಗಶಾ ಸಮುದ್ರ ಪಾಲಾಗಿದೆ. ಮನೆಯೊಳಗಿದ್ದ ಸೊತ್ತುಗಳನ್ನು ಸ್ಥಳೀಯರು ಸೇರಿಕೊಂಡು ಬೇರೆ ಮನೆಗಳಿಗೆ ಸ್ಥಳಾಂತರಿಸಿದ್ದಾರೆ.

Related posts

Leave a Reply