Header Ads
Header Ads
Breaking News

ಎಕ್ಕೂರಿನಲ್ಲಿ ಅಯ್ಯಪ್ಪ ಜ್ಯೋತಿ ಕಾರ್ಯಕ್ರಮ:ಕೇರಳಕ್ಕೆ ಹೊಗುವ ರಸ್ತೆ ಬದಿಯುದ್ದಕ್ಕೂ ದೀಪ ಹಿಡಿದು ಪ್ರತಿಭಟನೆ.

ಕೇರಳದಲ್ಲಿ ಅತ್ಯಂತ ಪ್ರಾಚೀನ ಸುಮಾರು 800 ವರ್ಷಗಳ ಇತಿಹಾಸ ನ್ಯೆತಿಕ ಬ್ರಹ್ಮಚರ್ಯವಿರುವಂತಹ ಕೇರಳದ ಸ್ವಾಮಿ ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರು ಪ್ರವೇಶ ಮಾಡಬಹುದು ಎಂಬ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದ್ದರಿಂದ ಸಮಸ್ತ ಹಿಂದೂಗಳ ಧಾರ್ಮಿಕ ಭಾವನೆಗಳ ಮೇಲೆ ಆಘಾತ ಆಗಿದೆ ಎಂದು ಲಕ್ಷೀ ಪೈ ಎಕ್ಕೂರಿನಲ್ಲಿ ನಡೆದ ಶಬರಿಮಲೆ ಉಳಿಸಿ ಕಾರ್ಯಕ್ರಮದಲ್ಲಿ ಅಯ್ಯಪ್ಪ ಜ್ಯೊತಿಯನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಕ್ಕಳು, ಮಹಿಳೆಯರು, ಅಯ್ಯಪ್ಪ ವ್ರತಧಾರಿಗಳು ಮಂಗಳೂರಿನಿಂದ ಕೇರಳಕ್ಕೆ ಹೊಗುವ ರಸ್ತೆ ಬದಿಯುದ್ದಕ್ಕೂ ದೀಪವನ್ನ ಕೆಲಕಾಲ ಕ್ಯೆಯಲ್ಲಿ ಹಿಡಿದು ಪ್ರತಿಭಟಿಸಿ , ನಂತರ ಭಜನಾ ಸಂಕೀರ್ತನೆಯನ್ನು ನಡೆಸಿಕ್ಕೊಟ್ಟರು.

Related posts

Leave a Reply