Header Ads
Breaking News

ಎಚ್‌ಡಿಕೆ ವಿಡಿಯೋ ಬಿಡುಗಡೆ ವಿಚಾರ : ತನಿಖೆ ಬಳಿಕ ಸತ್ಯ ಹೊರಬರಲಿದೆ – ಡಾ. ಪಿ.ಎಸ್ ಹರ್ಷ ಹೇಳಿಕೆ

ಮಂಗಳೂರು ಗಲಭೆ ಕುರಿತು ಮಾಜಿ ಸಿಎಂ ಕುಮಾರಸ್ವಾಮಿಯವರು ವೀಡಿಯೋವನ್ನು ಬಿಡುಗಡೆ ಮಾಡಿರುವ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತರಾದ ಡಾ.ಪಿ.ಎಸ್. ಹರ್ಷಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲ ಆಯ್ದ ದೃಶ್ಯ ಬದಲಿಸಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಸೀಕ್ವೆನ್ಸ್ ಬದಲಿಸಿ ವಿಡಿಯೋ ರಿಲೀಸ್ ಮಾಡಲಾಗಿದೆ. ವಿಡಿಯೋದ ಎಲ್ಲಾ ದೃಶ್ಯ ಸಂಗ್ರಹಿಸಬೇಕಿದೆ. ಎಲ್ಲಾ ದೃಶ್ಯ ಸಿಕ್ಕರೆ ನೈಜ ಚಿತ್ರಣ ಸಿಗಲಿದೆ, ಈಗಾಗಲೇ ಸಿಐಡಿ ಹಾಗೂ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ. ಮಂಗಳೂರು ಪೊಲೀಸ್ ಇಲಾಖೆಯವರು ಎಲ್ಲಾ ದಾಖಲೆ ನೀಡಿದ್ದಾರೆ. ತನಿಖೆ ಬಳಿಕ ಸತ್ಯ ಹೊರಬರಲಿದೆ ಎಂದು ಕಮಿಶನರ್ ಡಾ.ಪಿ.ಎಸ್. ಹರ್ಷ ಹೇಳಿದರು.

Related posts

Leave a Reply

Your email address will not be published. Required fields are marked *