Header Ads
Header Ads
Header Ads
Breaking News

ಎನ್ಶಿಯಂಟ್ ಫುಡ್ ಬಜಾರ್ ಸಾವಯುವ ಸಿರಿಧಾನ್ಯ ಉತ್ಪನ್ನ ಮಾರಾಟ ಕೇಂದ್ರ ಸುರತ್ಕಲ್‌ನ ಶ್ರೀ ತಾರಾ ಟವರ್‍ಸ್‌ನಲ್ಲಿ ಶುಭಾರಂಭ

ಸುರತ್ಕಲ್‌ನ ಶ್ರೀ ತಾರಾ ಟವರ್‍ಸ್‌ನಲ್ಲಿ ಎನ್ಶಿಯಂಟ್ ಫುಡ್ ಬಜಾರ್ ಎಂಬ ಸಾವಯುವ ಸಿರಿಧಾನ್ಯ ಉತ್ಪನ್ನ ಮಾರಾಟ ಮಳಿಗೆ ಶುಭಾರಂಭಗೊಂಡಿತು. ಆರೋಗ್ಯವೇ ಭಾಗ್ಯ ಎಂಬ ಧ್ಯೇಯವಾಕ್ಯವನ್ನು ಮುಂದಿಟ್ಟುಕೊಂಡು ಪಿ.ಎಚ್. ಎಂ ರಫೀಕ್ ಮಾಲಕತ್ವದಲ್ಲಿ ಎನ್ಶಿಯಂಟ್ ಫುಡ್ ಬಜಾರ್ ಉದ್ಘಾಟನೆಗೊಂಡಿತು.

ಸಾವಯುವ ಸಿರಿಧಾನ್ಯ ಉತ್ಪನ್ನ ಮಾರಾಟ ಮಳಿಗೆಯನ್ನು ಶಾಸಕ ಮೊಯ್ದಿನ್ ಬಾವಾ ಅವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು. ಇವತ್ತಿನ ದಿನಗಳಲ್ಲಿ ಮಾರಕ ರೋಗಗಳು ಹೆಚ್ಚಾಗುತ್ತಿದ್ದು ಅದನ್ನು ತಡೆಗಟ್ಟಲು ಸಿರಿಧಾನ್ಯಗಳ ಸೇವನೆ ಅತ್ಯಗತ್ಯ ಎಂದು ಹೇಳಿದರು.

Related posts

Leave a Reply