Header Ads
Breaking News

ಎಪ್ರಿಲ್ 26, 27ರಂದು ಕಂಪನಿ ಸೆಕ್ರೇಟರಿಗಳ ಎರಡು ದಿನದ ಕಾರ್ಯಾಗಾರ

ಇನ್ಸಿಸ್ಟಿಟ್ಯೂಟ್ ಆಫ್ ಸೀಕ್ರೆಟಾರಿಸ್ ಮಂಗಳೂರು ಶಾಖೆಯು, ಕಂಪೆನಿ ಸೆಕ್ರೆಟರಿಗಳಿಗೆ ವಿದ್ಯಾರ್ಥಿಗಳಿಗೆ ಹಾಗೂ ಕಂಪನಿ ಉದ್ಯೋಗಿಗಳಿಗೆ, ಚಾರ್ಟರ್ಡ್ ಅಕೌಂಟೆಂಟ್‍ಗಳಿಗಾಗಿ ಮಂಗಳೂರಿನ ತಾಜ್-ಗೇಟ್ ವೇ ಹೊಟೇಲ್‍ನಲ್ಲಿ ಎಪ್ರಿಲ್ 26ರಂದು ಮತ್ತು 27ರಂದು ಎರಡು ದಿನಗಳ ಕಾರ್ಯಾಗಾರ ಉತ್ಕರ್ಷ ಎಂಬ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಕಂಪನಿಯ ಸೆಕ್ರೆಟರಿ ಶಾಖೆಯ ಚೇರ್‍ಮೇನ್ ಸಿ.ಎಸ್. ಚೇತನ್ ನಾಯಕ್ ಹೇಳಿದರು.

Related posts

Leave a Reply

Your email address will not be published. Required fields are marked *