Header Ads
Header Ads
Breaking News

ಎಪ್ರೀಲ್11ರಿಂದ 15ರ ವರೆಗೆ ಮೊಯಿಥಾಯ್ ಎಸೋಸಿಯೇಶನ್‌ನಿಂದ ರಾಷ್ಟ್ರೀಯ ಟೂರ್ನಮೆಂಟ್

ಮೊಯಿಥಾಯ್ ಎಸೋಸಿಯೇಶನ್ ಕರ್ನಾಟಕ ಇದರ ವತಿಯಿಂದ ರಾಷ್ಟ್ರೀಯ ಟೂರ್ನಮೆಂಟ್ ಎಪ್ರಿಲ್ 11ರಿಂದ 15ರ ವರೆಗೆ ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ನಡೆಯಲಿದೆ ಎಂದು ಮೊಯಿಥಾಯ್ ಎಸೋಸಿಯೇಶನ್‌ನ ರಾಜ್ಯಾಧ್ಯಕ್ಷ ರಾಜಗೋಪಾಲ್ ರೈ ಹೇಳಿದರು.ಅವರು ಮಂಗಳೂರಿನ ಕರುಣಾ ರೆಸಿಡೆನ್ಸಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ ಜುಲೈ ತಿಂಗಳ 18ರಿಂದ 28ರ ವರೆಗೆ ಥೈಲ್ಯಾಂಡಿನ ಬ್ಯಾಂಕಾಕ್‌ನಲ್ಲಿ ಅಂತರಾಷ್ಟ್ರೀಯ ಟೂರ್ನಿಮೆಂಟ್ ನಡೆಯಲಿರುವ ಕಾರಣ ಫೆಬ್ರವರಿಯಲ್ಲಿ ನಡೆಯಲು ಉದ್ದೇಶಿಸಿರುವ ಪಂದ್ಯಾಟವನ್ನು ಎಪ್ರೀಲ್ ತಿಂಗಳಿಗೆ ಮುಂದೂಡಲಾಗಿದೆ ಎಂದು ಹೇಳಿದರು.ಈ ಸಂದರ್ಭ ಟೀಮ್ ಇಂಡಿಯಾ ಕೋಚ್ ಬಾಲಕೃಷ್ಣ ಶೆಟ್ಟಿ, ಲೀಗಲ್ ಎಡ್ವಯಿಸರ್ ರಾಘವೇಂದ್ರ ರಾವ್, ಜನರಲ್ ಸೆಕ್ರೆಟರಿ ನಿತೇಶ್ ಕುಮಾರ್,ಉಪಾಧ್ಯಕ್ಷ ಮಹೇಶ್ ಪಾಂಡ್ಯ,ಮತ್ತಿತರರು ಉಪಸ್ಥತರಿದ್ದರು.

Related posts

Leave a Reply