Header Ads
Breaking News

ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ : ಪಡುಬಿದ್ರಿಯ ಎರ್ಮಾಳಿನಲ್ಲಿ ಬಿರುಸುಗೊಂಡ ಮತದಾನ

ಎರ್ಮಾಳಿನ ತೆಂಕ ಸರ್ಕಾರಿ ಬೋರ್ಡ್ ಶಾಲಾ ಚುನಾವಣಾ ಬೂತ್ ನಲ್ಲಿ ಮತದಾನ ಬಿರುಸುಗೊಂಡಿದ್ದು ಮುಂಜಾವಿನಿಂದಲೇ ಮತ ಚಲಾಯಿಸಲು ಜನ ಆಗಮಿಸುತ್ತಿದ್ದಾರೆ.

ಅಭ್ಯಾರ್ಥಿಗಳು ಮತದಾರ ಹಿಂದೆ ಸುತ್ತುತ್ತಿದ್ದು , ಬೂತ್ ವರೆಗೂ ಹೋಗಿ ಮತಯಾಚನೆ ನಡೆಸುತ್ತಿದ್ದು ಗೊಂದಲಕ್ಜೆ ಕಾರಣವಾಗುತ್ತಿದೆ. ಪೊಲೀಸ್ರಿಗೆ ಬಹಳಷ್ಟು ಬಾರಿ ಮಾಹಿತಿ ನೀಡಿದ್ದು ಅವರು ಬಂದು ಚದುರಿಸಿದರೂ .. ಅವರು ಮರಳುತ್ತಿದಂತೆ ಮತ್ತೆ ಅದೇ ಪರಿಸ್ಥಿತಿ ಮುಂದುರಿಯುತ್ತಿದೆ

Related posts

Leave a Reply

Your email address will not be published. Required fields are marked *