Header Ads
Header Ads
Breaking News

ಎರಡೂ ಕೈ ಕಸಿ ಮಾಡಿಸಿಕೊಂಡ ಲೋಕದ ಮೊದಲ ಬಾಲಕ, ತಾನೇ ಕೆಲಸ ಮಾಡಿಕೊಳ್ಳಬಲ್ಲ ಅಮೆರಿಕದ ಜಿಯಾನ್ ಹಾರ್ವೆ

ಎರಡೂ ಕೈಗಳನ್ನು ಕಸಿ ಮಾಡಿಕೊಂಡ ವಿಶ್ವದ ಮೊದಲ ಬಾಲಕ ಎನಿಸಿಕೊಂಡಿರುವ ಅಮೆರಿಕದ ಜಿಯಾನ್ಹಾರ್ವೆ ಈಗ ತನ್ನ ಎರಡೂ ಕೈಗಳಿಂದ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳಲು ಶಕ್ಯನಾಗಿದ್ದಾನೆ.
ಜಿಯಾನ್ಗೆ ಈಗ 10 ವರ್ಷ. ಎರಡು ವರ್ಷದ ಬಾಲಕನಿದ್ದಾಗ ಇವನ ಜೀವಕ್ಕೆ ಕುತ್ತು ತರಬಲ್ಲ ಸೋಂಕು ತಗುಲಿತ್ತು. ಇದರಿಂದಾಗಿ ಇವನ ಎರಡೂ ಮುಂಗೈ ಮತ್ತು ಮೊಣಕಾಲಿಗಿಂತ ಕೆಳಗಿನ ಕಾಲಿನ ಭಾಗವನ್ನು ವೈದ್ಯರು ಕತ್ತರಿಸಿದ್ದರು. ಅವನಿಗೆ ಎಂಟು ವರ್ಷವಾದಾಗ ಕೈಗಳ ಕಸಿ ಕಾರ್ಯ ನಡೆದಿತ್ತು.

Related posts

Leave a Reply