Header Ads
Header Ads
Header Ads
Breaking News

ಎರ್ಮಾಳಿನಲ್ಲಿ ವೃದ್ದೆಯ ಸರ ಎಳೆದು ಪರಾರಿ ಬೈಕಿನಲ್ಲಿ ಬಂದ ಇಬ್ಬರು ಕದೀಮರ ಕೃತ್ಯ ಪಡುಬಿದ್ರಿ ಪೊಲೀಸರಿಂದ ತನಿಖೆ

ಸೊಸೈಟಿಗೆ ಹಾಲು ತೆಗೆದುಕೊಂಡು ಹೋಗುತ್ತಿದ್ದ ವೃದ್ದೆಯ ಕುತ್ತಿಗೆಯಿಂದ ಕದೀಮರು ಸರ ಎಳೆದು ಪರಾರಿಯಾದ ಘಟನೆ ಎರ್ಮಾಳಿನಲ್ಲಿ ನಡೆದಿದೆ.
ಎರ್ಮಾಳು ಸರಳ ಶೆಟ್ಟಿ ಎಂಬವರ ಕುತ್ತಿಗೆಯಿಂದ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಸರ ಎಳೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇಂದು ಬೆಳ್ಳಂ ಬೆಳಗ್ಗೆ ಈ ಘಟನೆ ನಡೆದಿದೆ. ದಾರಿ ಕೇಳುವ ನೆಪದಲ್ಲಿ ಸರಳ ಶೆಟ್ಟಿಯವರನ್ನು ಕದೀಮರು ಮಾತನಾಡಿಸಿದ್ದರು ಬಳಿಕ ಕುತ್ತಿಗೆಯಲ್ಲಿದ್ದ ಮೂರು ಪವಾನ್ ಚಿನ್ನದ ಸರವನ್ನು ಎಗರಿಸಿದ್ದಾರೆ. ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ್ದಾರೆ.

Related posts

Leave a Reply