Header Ads
Header Ads
Header Ads
Breaking News

ಎಲ್ಲಾ ಮುಸಲ್ಮನರು ದೇಶ ದ್ರೋಹಿಗಳಲ್ಲ ಮಂಗಳೂರು ಚಲೋ ಯಶಸ್ವಿ ಉಡುಪಿಯಲ್ಲಿ ಈಶ್ವರಪ್ಪ ಹೇಳಿಕೆ

 ರಾಜ್ಯದ ಯುವಕರು ದೇಶ ದ್ರೋಹ ಚಟುವಟಿಕೆ ಸಹಿಸಲ್ಲ. ಇದಕ್ಕೆ ಸಾಕ್ಷಿಯೇ ಮಂಗಳೂರು ಚಲೋ ರ್ಯಾಲಿ ಯಶಸ್ವಿ ಆಗಿರೋದು . ಎಲ್ಲಾ ಮುಸಲ್ಮಾನರು ದೇಶ ದ್ರೋಹಿಗಳಲ್ಲ. ಆದ್ರೆ ಕಾಂಗ್ರೆಸ್ ಹಿಂದೂ-ಮುಸ್ಲೀಮರನ್ನು ವಿಭಜಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ಹೇಳಿದ್ದಾರೆ. ಉಡುಪಿಗೆ ಕೃಷ್ಣ ಮಠಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು.ಕೆ.ಎಫ಼್.ಡಿ, ಪಿ.ಎಫ಼್.ಐ ದೇಶ ದ್ರೋಹದ ಚಟುವಟಿಕೆ ಮಾಡುತ್ತಿದೆ. ಕಾಂಗ್ರೆಸ್ ಹಿಂದೂ ಮುಸ್ಲೀಮರನ್ನು ವಿಭಜಿಸುತ್ತಿದೆ. ಯುವಕರನ್ನು ತುಳಿಯುವ ಕೆಲಸ ಮಾಡಿದರೆ ಅದು ನಡಿಯಲ್ಲ. ಎಂದು ಹೇಳಿದರು.

Related posts

Leave a Reply