Header Ads
Breaking News

ಎಸ್‌ಎಸ್‌ಎಲ್‌ಸಿಯಲ್ಲಿ ಮೂಡುಬಿದಿರೆ ಜಿಲ್ಲೆಗೆ ಪ್ರಥಮ,  ರಾಜ್ಯದಲ್ಲಿ ಐದನೇ ಸ್ಥಾನ ಶಾಸಕ ಕೆ. ಅಭಯಚಂದ್ರ ಜೈನ್

ಎಸ್‌ಎಸ್‌ಎಲ್‌ಸಿಯಲ್ಲಿ ಶೇ. ೮೮.೮೮ ಪಡೆದಿರುವ ಮೂಡುಬಿದಿರೆ ವಲಯವು ಜಿಲ್ಲೆಯಲ್ಲಿ ಪ್ರಥಮ ಹಾಗೂ ರಾಜ್ಯದಲ್ಲಿ ಐದನೇ ಸ್ಥಾನವನ್ನು ಪಡೆದಿದೆ ಎಂದು ಶಾಸಕ ಕೆ. ಅಭಯಚಂದ್ರ ಜೈನ್ ತಿಳಿಸಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅವರು ವಲಯದ ಶಾಲೆಗಳಿಗೆ ಪೂರಕ ಪಠ್ಯ ಕ್ರಮಗಳನ್ನು ಒದಗಿಸಿದರ ಫಲವಾಗಿ ಜಿಲ್ಲೆಯಲ್ಲಿ ಮೂಡುಬಿದಿರೆ ಅಗ್ರಸ್ಥಾನಕ್ಕೇರಲು ಮುಖ್ಯ ಕಾರಣವಾಗಿದೆ. ವಲಯದ ಎಲ್ಲ ಶಾಲೆಗಳ ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಸಮರ್ಪಣಾ ಮನೋಭಾವದಿಂದ ನಾವು ನಂ. ೧ ಆಗಿ ಮೂಡಿ ಬಂದಿದ್ದೇವೆ. ಮುಂದಿನ ಸಾಲಿನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥ