Header Ads
Header Ads
Breaking News

ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ ಶಿಷ್ಯೋಪನಯನ ಕಾರ್ಯಕ್ರಮ:ಶ್ರೀ ವಿವೇಕನಂದಾಜೀ ಮಹರಾಜ್ ಸ್ವಾಮೀಜಿಯವರಿದ ಶಿಷ್ಯೋಪನಯನ.

ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಉದ್ಯಾವರ ಇದರ ಮೊದಲ ವರ್ಷದ ವಿದ್ಯಾರ್ಥಿಗಳ ಶಿಷ್ಯೋಪನಯನ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಕಳ ರಾಮಕೃಷ್ಣ ಆಶ್ರಮದ ಶ್ರೀ ವಿವೇಕನಂದಾಜೀ ಮಹರಾಜ್ ಸ್ವಾಮೀಜಿ ಶಿಷ್ಯೋಪನಯನ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿದ್ಯಾರ್ಥಿಗಳಿಗೆ ಶಿಷ್ಯೋಪನಯನ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಿಂದಿನ ಕಾಲದ ಹೆಚ್ಚಿನ ಸಂಸ್ಕಾರಗಳು ಇಂದು ಮರೆಯಾಗಿದೆ. ಆದ್ರೆ ಎಸ್.ಡಿಎಂ ಕಾಲೇಜಿನಲ್ಲಿ ಇಂತಹ ಸಂಸ್ಕಾರ ಆಚರಿಸುವ ಮೂಲಕ ಗತವೈಭವವನ್ನು ನೆನೆಪಿಸಲಾಗುತ್ತಿದೆ. ಇಂದಿನ ವಿದ್ಯಾರ್ಥಿಗಳಿಗೆ ಇದು ಅನಿವಾರ್ಯವೂ ಆಗಿದೆ. ಹಿಂದಿನ ಕಾಲದ ಸಂಸ್ಕಾರಗಳು ಉಳಿಯಬೇಕಾದರೆ ಇದು ಎಲ್ಲೆಡೆ ನಡೆಯಬೇಕು ಎಂದರು. ಸಮಾರಂಭದಲ್ಲಿ ಎಸ್.ಡಿ.ಎಂ ಕಾಲೇಜು ಉಜಿರೆಯ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಕಾಲೇಜಿನ ಪ್ರಾಂಶುಪಾಲ ಡಾ.ಜೆ. ಶ್ರೀನಿವಾಸ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply