Breaking News

ಎಸ್‌ಡಿಪಿಐ ನಾಯಕ ಅಶ್ರಪ್, ಬಂಟ್ವಾಳದಲ್ಲಿ ಹಗಲಲ್ಲೇ ಕೊಲೆ

ಬಂಟ್ವಾಳದ ಬೆಂಜನಪದವು ಇಲ್ಲಿ ಎಸ್‌ಡಿಪಿಅಯ್ ನಾಯಕ ಅಶ್ರಪ್ ಎಂಬವರ ಕೊಲೆ ಆಗಿದೆ.
ಬುಧವಾರ ಹಾಡುಹಗಲೇ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ೩೦ ವರುಷದ ಯುವ ನಾಯಕ ಅಶ್ರಪ್‌ರನ್ನು ಏಕಾಯೇಕಿ ಹಲ್ಲೆ ಮಾಡಿ ಕೊಲ್ಲಲಾಗಿದೆ. ಆಟೋ ಚಾಲಕನಾಗಿದ್ದ ಅಶ್ರಪ್ ಅಮ್ಮುಂಜೆ ಬಳಿ ಒಂದು ರಸ್ತೆ ಕರ್ ಸೇವೆಯಲ್ಲಿ ಭಾಗವಹಿಸಿ ಹಿಂತಿರುಗುವಾಗ ಈ ಕೊಲೆ ನಡೆದಿದೆ.

Related posts

Leave a Reply