Header Ads
Header Ads
Breaking News

ಎಸ್.ಎಸ್ ಜೈನ್ ರೆಸಿಡೆನ್ಶಿಯಲ್ ಪಿಯು ಕಾಲೇಜಿನ ವಾರ್ಷಿಕೋತ್ಸವ : ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಲ್ ಗೋಯಲ್

ಮೂಡಬಿದ್ರೆಯ ಎಸ್.ಎಸ್ ಜೈನ್ ರೆಸಿಡೆನ್ಶಿಯಲ್ ಪಿ ಯು ಕಾಲೇಜ್ ವಾರ್ಷಿಕೋತ್ಸವವು ಜೈನ್ ಮಠದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆರ್ಗನ್ ಡೊನೇಶನ್ ಇಂಡಿಯಾ ಫೌಂಡೇಶನ್‌ನ ಚೇರ್‌ಮೆನ್ ಹಾಗೂ ಪಂಡಿತ್ ಹೆಲ್ತ್ ರೆಸಾರ್ಟ್ ಮತ್ತು ಸ್ಪಾ ಪ್ರವರ್ತಕ ಎಲ್ ಗೋಯಲ್, ರಶ್ಮಿ ಎಸ್ ಆರ್‌ರವರು ಆಗಮಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈನ್ ಮಠದ ಎಚ್ ಹೆಚ್ ಪರಮ ಪೂಜ್ಯ ಭಾರತ್ಭೂಷಣ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾ ಚಾಯವರ್ಯ ಮಹಾಸ್ವಾಮಿಜಿಯವರು ವಹಿಸಿದ್ದರು. ಕಾರ್ಯಕ್ರಮವನ್ನು ಮಾಜಿ ಶಾಸಕ ಕೆ ಅಭಯಚಂದ್ರ ಜೈನ್‌ರವರು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಬಾರ್ ಅಸೋಸಿಯೇಶನ್‌ನ ಅಧ್ಯಕ್ಷ ಬಾಹುಬಲಿ ಪ್ರಸಾದ್, ಉದ್ಯಮಿ ಸುರೇಶ್ ಚತುರ್ವೇಧಿ, ಪ್ರಾಂಶುಪಾಲೆ ಸುಶ್ಮ, ಪ್ರತಿಮಾ ಬಿ ಪ್ರಸಾದ್ ಉಪಸ್ಥಿತರಿದ್ದರು.

Related posts

Leave a Reply