Header Ads
Header Ads
Breaking News

ಎ‌ಎಂಆರ್ ಡ್ಯಾಂ ನೀರಿನ ಎತ್ತರವನ್ನು 6 ಮೀಟರ್ ಏರಿಕೆ ಮುಳುಗಡೆಯಾಗಲಿರುವ ಪ್ರದೇಶಕ್ಕೆ ಪಾಲಿಕೆ ವತಿಯಿಂದ ಪರಿಹಾರ ಮೇಯರ್ ಕವಿತಾ ಸನಿಲ್ ಮಾಹಿತಿ

ನೀರನ್ನು ಸಾರ್ವಜನಿಕ ಉಪಯೋಗಿಸುವ ನಿಟ್ಟಿನಲ್ಲಿ ಎ‌ಎಂಆರ್ ಡ್ಯಾಂ ನೀರಿನ ಎತ್ತರವನ್ನು 6 ಮೀಟರ್ ಏರಿಕೆ ಮಾಡಲಾಗುವುದು ಎಂದು ಮೇಯರ್ ಕವಿತಾ ಸನಿಲ್ ಹೇಳಿದ್ದಾರೆ. ಮಂಗಳೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಏರಿಕೆಯಿಂದಾಗಿ ಕೆಲವೊಂದು ಪ್ರದೇಶಗಳು ಮುಳುಗಡೆಯಾಗಲಿದೆ, ಹಾಗಾಗಿ ಪಾಲಿಕೆ ವತಿಯಿಂದ ಪರಿಹಾರ ನೀಡಲಾಗುವುದು ಎಂದು ಅವರು ಹೇಳಿದರು
ಬಂಟ್ವಾಳದ ಮೂಡಾ, ಸಂಜೀಪ ಮುನ್ನೂರು, ಕಳ್ಳಿಗೆ , ಮೂರು ಗ್ರಾಮಗಳು ಮುಳುಗಡೆಯಾಗಲಿದೆ. ತೊಂದರೆಯಾಗುವ 37 ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು

Related posts