Header Ads
Header Ads
Breaking News

ಐಜಿಪಿ ಹರಿಶೇಖರನ್ ಬೆಂಗಳೂರಿಗೆ ವರ್ಗಾವಣೆ ನೂತನ ಐಜಿಪಿಯಾಗಿ ಹೇಮಂತ್ ನಿಂಬಾಳ್ಕರ್ ನೇಮಕ

 
ಮಂಗಳೂರು: ಆರು ತಿಂಗಳ ಹಿಂದೆಯಷ್ಟೇ ಪಶ್ಚಿಮ ವಲಯ ಐಜಿಪಿಯಾಗಿ ಅಧಿಕಾರ ಸ್ವೀಕರಿಸಿದ್ದ ಹರಿಶೇಖರನ್ ಬೆಂಗಳೂರಿಗೆ ವರ್ಗಾವಣೆ ಗೊಂ ಡಿದ್ದು, ನೂತನ ಐಜಿಪಿಯಾಗಿ ಹೇಮಂತ್ ನಿಂಬಾ ಳ್ಕರ್ ನೇಮಕಗೊಂ ಡಿದ್ದಾರೆ. ಮಹಾ ರಾಷ್ಟ್ರದ ಕೊಲ್ಹಾಪುರ ಮೂಲದ ನಿಂಬಾಳ್ಕರ್, ೧೯೯೮ನ ಬ್ಯಾಚ್‌ನ ಐ‌ಎ‌ಎಸ್ ಅಧಿಕಾರಿ.ಈ ಮೊದಲು ಅವರು ಬೆಳಗಾವಿ, ಬಳ್ಳಾರಿಯಲ್ಲಿ ಪೊಲೀಸ್ ಅಧೀಕ್ಷಕರಾಗಿ, ಭಯೋತ್ಪಾದಕ ನಿಗ್ರಹ ದಳ ಎಸ್ಪಿಯಾಗಿ ಬಳಿಕ ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ, ಸಿ‌ಐಡಿ ಆರ್ಥಿಕ ಅಪರಾಧಗಳ ವಿಬಾಗ ಐಜಿಪಿಯಾಗಿ, ಮರಳಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು

Related posts

Leave a Reply