Header Ads
Breaking News

ಒಂದು ವರ್ಷದೊಳಗೆ ದ.ಕ ಜಿಲ್ಲೆ ಹೊಗೆ ಮುಕ್ತ ಜಿಲ್ಲೆ: ಬಂಟ್ವಾಳದಲ್ಲಿ ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿಕೆ

ಉಜ್ವಲ ಯೋಜನೆಯಡಿ ಮುಂದಿನ ಒಂದು ವರ್ಷದೊಳಗಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊಗೆ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಸಂಕಲ್ಪ ತೊಟ್ಟಿರುವುದಾಗಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.