Header Ads
Breaking News

ಒಣಹುಲ್ಲು ಸಾಗಾಟದ ಲಾರಿಗೆ ಆಕಸ್ಮಿಕ ಬೆಂಕಿ

ಅಜೆಕಾರು ಸಮೀಪದ ಕಾಡುಹೊಳೆ ಎಂಬಲ್ಲಿ ಒಣಹುಲ್ಲು ಸಾಗಾಟದ ಲಾರಿಗೆ ವಿದ್ಯುತ್ ತಂತಿಗೆ ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡಿದ್ದರಿಂದ ಹುಲ್ಲಿನ ಬಣವೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ.ಸುಮಾರು 25 ಸಾವಿರ ನಷ್ಟ ಸಂಭವಿಸಿದೆ. ಅಗ್ನಿಶಾಮಕ ದಳದ ಸಮಯ ಪ್ರಜ್ಞೆದಿಂದ ಭಾರೀ ಅನಾಹುತ ತಪ್ಪಿದೆ

Related posts

Leave a Reply

Your email address will not be published. Required fields are marked *