Header Ads
Header Ads
Breaking News

ಒತ್ತಾಯದಿಂದ ಗಿಣ್ಣು, ಲಂಡನ್‌ನಲ್ಲಿ ಭಾರತದ ಬಾಲಕ ಸಾವು

ಅಲರ್ಜಿಗಳು ಕೆಲವೊಮ್ಮೆ ತೀವ್ರ ಸಮಸ್ಯೆ ತಂದೊಡ್ಡುವುದಿದೆ. ಆದರೆ ಬ್ರಿಟನ್ನಲ್ಲಿ ನಡೆದ ಪ್ರಕರಣವೊಂದರಲ್ಲಿ ಭಾರತೀಯ ಮೂಲದ ಯುವಕನಿಗೆ ಒತ್ತಾಯ ಪೂರ್ವಕವಾಗಿ ಗಿಣ್ಣು ತಿನ್ನಿಸಿದ ಪರಿಣಾಮ ಅಲರ್ಜಿಯಿಂದ ಮೃತಪಟ್ಟಿದ್ದಾನೆ.
ಹದಿಮೂರು ವರ್ಷದ ಕರಣ್ಬೀರ್ ಚೀಮಾಗೆ ಕಳೆದ ತಿಂಗಳು ಸಹಪಾಠಿ ಶಾಲೆಯಲ್ಲಿ ಗಿಣ್ಣು ತಿನ್ನಿಸಿದ್ದ. ತಕ್ಷಣ ಅಸ್ವಸ್ಥಗೊಂಡ ಆತನಿಗೆ ಶಾಲೆಯಲ್ಲೇ ನೀಡಿದ ಪ್ರಥಮ ಚಿಕಿತ್ಸೆ ವಿಫಲವಾದಾಗ ಆಸ್ಪತ್ರೆಗೆ ಸೇರಿಸಲಾಗಿತ್ತು. ಕಳೆದ ಭಾನುವಾರ ಬಾಲಕ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.

Related posts

Leave a Reply