Header Ads
Breaking News

ಓಶಿಯನ್ ಪರ್ಲ್‌ನಲ್ಲಿ ಗೋವಾ ಫುಡ್‌ಫೆಸ್ಟಿವಲ್

ಆಗಸ್ಟ್ 7ರಿಂದ 22ರ ವರೆಗೆ ಆಯೋಜನೆ
ಮಂಗಳೂರಿನ ಜನತೆಗೆ ಗೋವಾ ಖಾದ್ಯಗಳ ಸವಿರುಚಿ
ಮಂಗಳೂರಿನ ಹೆಸರಾಂತ ಹೋಟೆಲ್‌ಗಳಲ್ಲಿ ಒಂದಾದ ಓಶಿಯನ್ ಪರ್ಲ್ ಕೋರಲ್ ಮಲ್ಟಿ ಕ್ವಿಷನ್ ಪೈನ್ ಡೈನ್ ರೆಸ್ಟೋರೆಂಟ್‌ನಲ್ಲಿ ಗೋವಾ ಫುಡ್ ಫೆಸ್ಟಿವಲ್ ನಡೆಯುತ್ತಿದೆ.