Header Ads
Header Ads
Breaking News

ಓಶಿಯನ್ ಪರ್ಲ್‌ನ ಕೋರಲ್‌ನಲ್ಲಿ ಆಹಾರೋತ್ಸವ

ಮಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಒಂದಾದ ಓಶಿಯನ್ ಪರ್ಲ್‌ನ ಕೋರಲ್‌ನಲ್ಲಿ ಬಲುಚಿಸ್ಥಾನ ಫುಡ್ ಫೆಸ್ವಿವಲನ್ನು ಹಮ್ಮಿಕೊಂಡಿದ್ದು, ಜೂನ್ ೧೧ರಿಂದ ೨೪ರ ವರೆಗೆ ಆಯೋಜಿಸಲಾಗಿದೆ.ಮಂಗಳೂರಿನ ಕೊಡಿಯಾಲ್ ಬೈಲ್‌ನಲ್ಲಿರುವ ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಓಶಿಯನ್ ಪರ್ಲ್ ಹೋಟೆಲ್‌ನವರು ಪ್ರತಿ ವರುಷವೂ ಆಹಾರೋತ್ಸವವನ್ನು ಹಮ್ಮಿಕೊಂಡು ಬರುತ್ತಿದ್ದು ರುಚಿ ರುಚಿಯಾದ ತಿಂಡಿ ತಿನಿಸುಗಳು ಊಣಬಡಿಸುತ್ತಿದ್ದು. ಈ ವರುಷವೂ ಬಲೂಚಿಸ್ಥಾನ್ ಫುಡ್‌ಫೆಸ್ಟಿವನ್ನು ಆಯೋಜಿಸಿದ್ದು, ಜೂನ್ 11ರಿಂದ ಜೂನ್ 24ರ ವರೆಗೆ ಮಂಗಳೂರಿನ ಜನತೆಗೆ ವಿವಿಧ ಖಾದ್ಯಗಳನ್ನು ತಯಾರಿಸಿ ಬಡಿಸಲು ಸಜ್ಜಾಗಿದ್ದಾರೆ.ಜೂನ್ 11ರಿಂದ24ರ ವರೆಗೆ ಓಶಿಯನ್ ಪರ್ಲ್‌ನ ಕೋರಲ್ ಮಲ್ಟಿ ಕ್ವಿಝನ್ ಫೈನ್ ಡೈನ್ ರೆಸ್ಟೊರೆಂಟ್‌ನಲ್ಲಿ ಎರಡು ವಾರಗಳ ಕಾಲ ರುಚಿಯಾದ ಆಹಾರ ಸವಿಯುವಂತಹ ಆಹಾರೋತ್ಸವವನ್ನು ಹಮ್ಮಿಕೊಂಡಿದ್ದು ಗ್ರಾಹಕರು ರುಚಿಯಾದ ಆಹಾರವನ್ನು ಸವಿಯುವ ಅವಕಾಶವನ್ನು ಕಲ್ಪಿಸಿದ್ದಾರೆ.

Related posts

Leave a Reply