Header Ads
Breaking News

ಕಂಕಣ ಸೂರ್ಯಗ್ರಹಣ ಹಿನ್ನೆಲೆ : ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

ಇಂದು ಕಂಕಣ ಸೂರ್ಯಗ್ರಹಣದ ಪ್ರಯುಕ್ತ ಇತಿಹಾಸ ಪ್ರಸಿದ್ಧ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ತಾನದಲ್ಲಿ ವಿಶೇಷ ಪೂಜೆ ಹವನಗಳು ನಡೆಯಿತು. ಗ್ರಹಣ ಶಾಂತಿ ಹೋಮ, ರುದ್ರ ಪಾರಾಯಣ, ಹವಣ ನಡೆದಿದ್ದು ಸಾವಿರಾರು ಭಕ್ತರು ಶಾಂತಿ ಹೋಮದಲ್ಲಿ ಪಾಲ್ಗೊಂಡ್ರು. ಇಂದು ಬೆಳಗ್ಗೆ ೮ಗಂಟೆಯಿಂದ ಶಾಂತಿ ಹೋಮ ಆರಂಭಗೊಂಡಿತ್ತು.

Related posts

Leave a Reply

Your email address will not be published. Required fields are marked *