Header Ads
Header Ads
Header Ads
Breaking News

ಕಂಕನಾಡಿ- ಬೆಂದೂರ್ ವೃತ್ತದ ಬಳಿ ಹದಗೆಟ್ಟ ರಸ್ತೆ ರಸ್ತೆ ದುರವಸ್ಥೆ ವಿರುದ್ಧ ಬೀದಿಗಿಳಿದ ಸಾರ್ವಜನಿಕರು

ಮಂಗಳೂರಿನ ಕಂಕನಾಡಿ- ಬೆಂದೂರ್ ವೃತ್ತದ ಬಳಿ ರಸ್ತೆ ದುರವಸ್ಥೆ ಖಂಡಿಸಿ ರಿಕ್ಷಾ ಚಾಲಕರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ರಸ್ತೆ ದುರವಸ್ಥೆಯ ಬಗ್ಗೆ ಈಗಾಗಲೇ ಜಿಲ್ಲಾಡಳಿತ , ಪಾಲಿಕೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರು, ಇದು ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಚಂಗಪ್ಪ, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಎನ್.ಜೆ.ನಾಗೇಶ್ ಮೊದಲಾದವರು ಉಪಸ್ಥತಿರಿದ್ರು.

Related posts

Leave a Reply