Header Ads
Header Ads
Breaking News

ಕಂಕನಾಡಿ ಮ್ಯಾಕ್ ಮಾಲ್‌ನಲ್ಲಿರುವ ಬ್ರಾಂಡ್ ಫ್ಯಾಕ್ಟರಿಯಲ್ಲಿ ಫ್ರೀ ಶಾಪಿಂಗ್ ವೀಕೆಂಡ್ ಆಫರ್.

ಮಂಗಳೂರಿನ ಜನತೆಗೆ ಇಲ್ಲೊಂದು ಶುಭ ಸುದ್ದಿ. ಹೇಳಿ ಕೇಳಿ ಕ್ರಿಸ್‌ಮಸ್ ಮತ್ತು ಹೊಸವರ್ಷದ ತಯಾರಿಯಲ್ಲಿರುವ ಜನತೆಗೆ ಮಂಗಳೂರಿನ ಕಂಕನಾಡಿಯಲ್ಲಿರುವ ಬ್ರಾಂಡ್ ಫ್ಯಾಕ್ಟರಿ ಇದೀಗ ಒಂದು ಆಫರ್ ಅನ್ನು ನೀಡ್ತಿದೆ. ಆ ಆಫರ್ ಏನೂ ಅಂತ ನಿಮಗೂ ಗೊತ್ತಾಗಬೇಕಾ ? ಈ ಸ್ಟೋರಿ ನೋಡಿ.ಹೌದು, ಈಗಾಗಲೇ ಅತ್ಯುತ್ತಮ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಫ್ಯಾಷನ್ ಬ್ರಾಂಡ್‌ನ ಉಡುಪುಗಳು, ಸ್ಪೋಟ್ಸ್ ವೇರ್ ಹಾಗೂ ಇನ್ನಿತರ ಆಕ್ಸಸರೀಸ್‌ಗಳನ್ನು ಉತ್ತಮ ಬೆಲೆಗೆ ನೀಡುತ್ತಿರುವ ಬ್ರಾಂಡ್ ಫ್ಯಾಕ್ಟರಿ ಇದೀಗ ಫ್ರೀ ಶಾಪಿಂಗ್ ವೀಕೆಂಡ್ ಆಫರ್ ಅನ್ನು ಆಚರಿಸುತ್ತಿದೆ.

ಕಂಕನಾಡಿ ಮ್ಯಾಕ್ ಮಾಲ್‌ನಲ್ಲಿರುವ ಬ್ರಾಂಡ್ ಫ್ಯಾಕ್ಟರಿಯ ಸ್ಟೋರ್ ಮ್ಯಾನೇಜರ್ ಸಮೀರ್ ಕುಮಾರ್ ಮಾತನಾಡಿ ಮಂಗಳೂರಿನಲ್ಲಿ ಇದು 3ನೇ ಬಾರಿ ನಡೆಯುತ್ತಿರುವ ಆಫರ್, ಬೆಳಗ್ಗೆ 7 ಗಂಟೆಯಿಂದಲೇ ಗ್ರಾಹಕರು ಬಂದು ಮುಗಿಬೀಳುತ್ತಿದ್ದಾರೆ ಎಂದರು.
ಗ್ರಾಹಕರು ಮಾತನಾಡಿ, ಬ್ರಾಂಡ್ ಫ್ಯಾಕ್ಟರಿಯ ಫ್ರೀ ಶಾಪಿಂಗ್ ವೀಕೆಂಗ್ ಆಫರ್ ಒಂದು ಉತ್ತಮ ಆಫರ್ ಆಗಿದ್ದು ಉನ್ನತ ಗುಣಮಟ್ಟದ ಬ್ರಾಂಡೆಡ್ ಉಡುಪುಗಳನ್ನು ನಾವು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು ಎಂದರು

ನಗರದ ಕಂಕನಾಡಿಯಲ್ಲಿರುವ ಬ್ರಾಂಡ್ ಫ್ಯಾಕ್ಟರಿಯಲ್ಲಿ ಡಿಸೆಂಬರ್12 ರಿಂದ 16ರ ವರೆಗೆ ಫ್ರೀ ಶಾಪಿಂಗ್ ವೀಕೆಂಡ್ ಆಫರ್ ನಡೆಯಲಿದ್ದು 5ಸಾವಿರ ಎಂಆರ್‌ಪಿ ಖರೀದಿಗೆ 2 ಸಾವಿರ ಪಾವತಿಸಬಹುದು. ಇನ್ನು 25 ಸಾವಿರ ಎಂಆರ್‌ಪಿ ಖರೀದಿಗೆ 10ಸಾವಿರ ಪಾವತಿಸಿ ಅವುಗಳ ಜೊತೆಗೆ ಉಚಿತ ಆಪ್ರೆಲ್, ಗಿಫ್ಟ್ ವೌಚರ್ ಹಾಗೂ ಕ್ಯಾಶ್ ಬ್ಯಾಕ್‌ಗಳನ್ನೂ ಪಡೆಯಬಹುದು.

Related posts

Leave a Reply